ಕೆಲವೊಮ್ಮೆ EPF ಅಧಿಕಾರಿಗಳು ಮಾನ್ಯ ಕಾರಣಗಳಿಲ್ಲದೆ PF ಸದಸ್ಯರ ಕ್ಲೈಂ ಅನ್ನು ತಿರಸ್ಕರಿಸುತ್ತಾರೆ ಎನ್ನುವ ದೂರು ಕೇಳಿ ಬರುತ್ತದೆ. ಇದರಿಂದಾಗಿ ಇಪಿಎಫ್ ಸದಸ್ಯರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
Post Office Scheme: ಪೋಸ್ಟ್ ಆಫೀಸ್ ಯೋಜನಗಳಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆಯು ಒಂದಾಗಿದೆ. ಈ ಯೋಜನೆಯಲ್ಲಿ ನೀವು ಶೇಕಡಾ 7 ಕ್ಕಿಂತ ಹೆಚ್ಚು ಬಡ್ಡಿಯನ್ನು ಪಡೆಯಬಹುದು. ಅಲ್ಲದೇ ಯಾವುದೇ ಅಪಾಯವಿಲ್ಲದೆ ಉತ್ತಮ ಆದಾಯವನ್ನು ಒದಗಿಸುವ ಈ ಯೋಜನೆಯಲ್ಲಿ ಶೇಕಡಾ 7.5 ಬಡ್ಡಿಯನ್ನು ನೀಡುತ್ತದೆ.
Gold Rate On March 4th: ಭಾರತದಲ್ಲಿ ಮಾರ್ಚ 4 2024 ರಂದು, ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಇಳಿತವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Arecanut today price (04-03-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Scheme is For Women: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ರ ಕೇಂದ್ರ ಬಜೆಟ್ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಪರಿಚಯಿಸಿದ್ದಾರೆ. ಮಹಿಳೆಯರು ಮತ್ತು ಹುಡುಗಿಯರಲ್ಲಿ ಉಳಿತಾಯವನ್ನು ಉತ್ತೇಜಿಸಲು ರೂಪಿಸಲಾದ ಸಣ್ಣ ಉಳಿತಾಯ ಯೋಜನೆ ಎಂದು ಹೇಳಬಹುದು.
Arecanut today price (03-03-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Flipkart UPI Handle Launched: ತನ್ನ 500 ಮಿಲಿಯನ್ ಗೂ ಹೆಚ್ಚು ಗ್ರಾಹಕರ ಡಿಜಿಟಲ್ ಪೆಮೆಂಟ್ ಅನುಭವವನ್ನು ಮತ್ತಷ್ಟು ಸುಲಭಗೊಳಿಸಲು ಆನ್ಲೈನ್ ಇ-ಕಾಮರ್ಸ್ ವೇದಿಕೆ ಫ್ಲಿಪ್ ಕಾರ್ಟ್ ಯುಪಿಐ ಹ್ಯಾಂಡಲ್ ಅನ್ನು ಭಾನುವಾರ ಬಿಡುಗಡೆ ಮಾಡಿದೆ. (Business News In Kannada)
World Dosa Day 2024: ಇಂದು ಮಾರ್ಚ್ 3, 2024 ವಿಶ್ವ ದೊಸಾ ದಿನಾಚರಣೆ ಆಚರಿಸಲಾಗುತ್ತಿದೆ. ಏತನ್ಮಧ್ಯೆ ಆನ್ಲೈನ್ ಫುಡ್ ಡಿಲೆವರಿ ವೇದಿಕೆ ಸ್ವೀಗ್ಗಿ ದೇಶಾದ್ಯಂತ ದೋಸೆ ಪೂರೈಕೆಯ ಕುರಿತು ಕೆಲ ಸ್ವಾರಸ್ಯಕರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. (Business News In Kannada)
Gold-Silver Rate: ಕಳೆದ ತಿಂಗಳ ಅಂತ್ಯದಲ್ಲಿ ಸಾಕಷ್ಟು ಇಳಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ಬೆಲೆ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಸತತ ಏರಿಕೆಯಾಗುತ್ತಿದೆ.. ಹಾಗಾದರೆ ಇಂದು ಮಾರುಕಟ್ಟೆಯಲ್ಲಿ ಯಾವ ರೇಟ್ ಇದೆ ಎನ್ನುವುದನ್ನು ಇಲ್ಲಿ ತಿಳಿಯಿರಿ..
Systematic Investment Plan Update: ನಿಮ್ಮ ಮ್ಯೂಚುವಲ್ ಫಂಡ್ ಸಿಸ್ಟೆಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಪ್ರಕಟವಾಗಿದೆ. ಮೂಲಗಳು ನೀಡಿರುವ ವರದಿಯೊಂದರ ಪ್ರಕಾರ, ಎಸ್ಐಪಿಗೆ ಸಂಬಂಧಿಸಿದ ಕೆಲ ಹೊಸ ನಿಯಮಗಳು ಏಪ್ರಿಲ್ನಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. (Business News In Kannada)
LPG Gas Cylinder ಪ್ರತಿಯೊಂದು ಅಡುಗೆ ಅನಿಲ ಸಿಲಿಂಡರ್ ಮೇಲೆ ಒಂದು ವಿಶಿಷ್ಟ ಸಂಖೆಯನ್ನು ಬರೆಯಲಾಗಿರುತ್ತದೆ. ಆ ಸಂಖೆಯನ್ನು ನೀವು ಪರಿಶೀಲಿಸದಿದ್ದರೆ ಅದು ಅಪಾಯಕಾರಿ ಸಾಬೀತಾಗಬಹುದು. ಹೀಗಾಗಿ, ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗಾಗಿ ಖಂಡಿತ ಅದನ್ನು ಪರಿಶೀಲಿಸಲು ಮರೆಯಬೇಡಿ. (Business News In Kannada)
ಈ ಯೋಜನೆಯ ವ್ಯಾಪ್ತಿಯಲ್ಲಿ 20 ವರ್ಷಗಳವರೆಗೆ 50 ಲಕ್ಷ ರೂ.ಗಿಂತ ಕಡಿಮೆ ಗೃಹ ಸಾಲವನ್ನು ನೀಡಲು ಉದ್ದೇಶಿಸಲಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಬ್ಯಾಂಕ್ ಈ ಯೋಜನೆಯನ್ನು ಪ್ರಾರಂಭಿಸಲಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
Gold Rate On March 2nd: ಭಾರತದಲ್ಲಿ ಮಾರ್ಚ 2 2024 ರಂದು, ಚಿನ್ನ ಹಾಗೂ ಬೆಳ್ಳಿಯ ದರದಲ್ಲಿ ಏರಿತವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Stock Market Updates: ಮಾರ್ಚ್ ತಿಂಗಳು ಹೂಡಿಕೆದಾರರಿಗೆ ಉತ್ತಮ ಆರಂಭವನ್ನು ನೀಡಿದೆ. ಮೊದಲ ದಿನವೇ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ದಾಖಲೆಗಳನ್ನು ಮುರಿದಿವೆ. ಷೇರು ಮಾರುಕಟ್ಟೆ ಅತ್ಯಧಿಕ ಮಟ್ಟವನ್ನು ತಲುಪಿದೆ. ಇದರಿಂದ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ.
Aadhaar History: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ವೆಬ್ಸೈಟ್ ಇದಕ್ಕಾಗಿ ಆಧಾರ್ ಬಳಕೆಯ ಇತಿಹಾಸ ಸೇವೆಯನ್ನು ಒದಗಿಸುತ್ತದೆ. ಈ ಸೇವೆಯೊಂದಿಗೆ ಕಳೆದ ಆರು ತಿಂಗಳಲ್ಲಿ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಮಾಡಿದ ಎಲ್ಲಾ ದೃಢೀಕರಣ ವಿನಂತಿಗಳ ದಾಖಲೆಯನ್ನು ನಾವು ನೋಡಬಹುದು.
SBI Annuity Deposit Scheme: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಮ್ಮ ಗ್ರಾಹಕರಿಗೆ ಹಲವಾರು ಯೋಜನೆಗಳು ಮತ್ತು ಹಣಕಾಸಿನ ಬೆಂಬಲವನ್ನು ನೀಡುತ್ತಿದ್ದು, ಗ್ರಾಹಕರ ಸಂಪೂರ್ಣ ಆರ್ಥಿಕ ಭದ್ರತೆ ಮತ್ತು ಬಂಡವಾಳದ ಬೆಳವಣಿಗೆಯನ್ನು ಒದಗಿಸಲು ಅದಕ್ಕಾಗಿ ವಾರ್ಷಿಕ ಠೇವಣಿ ಯೋಜನೆ ಪ್ರಾರಂಭಿಸಿದೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.