Bollywood: ಮದುವೆ ಆಗದಿದ್ದರೂ ಅಮಿತಾಬ್‌ ಬಚ್ಚನ್‌ ಹೆಸರಲ್ಲಿ ಹಣೆಗೆ ಸಿಂಧೂರ ಹಚ್ಚಿಕೊಳ್ತಾರಂತೆ ಈ ಖ್ಯಾತ ನಟಿ!

Bollywood Actress: ಒಂದು ಕಾಲದಲ್ಲಿ ಬಾಲಿವುಡ್‌ ಚಿತ್ರರಂಗವನ್ನೇ ಆಳಿದ ನಟಿ ವೈಯಕ್ತಿಕ ಬದುಕಿನಿಂದ ಸದಾ ಸುದ್ದಿಯಲ್ಲಿರುತ್ತಿದ್ದರು.. ಇವರು ಬಿಗ್‌ ಬಿ ಅಮಿತಾಬ್‌ ಹೆಸರಲ್ಲಿ ಹಣೆಗೆ ಸಿಂಧೂರ ಹಚ್ಚಿಕೊಳ್ಳುತ್ತಾರೆ ಎನ್ನಲಾಗುತ್ತಿದೆ.. ಹಾಗಾದ್ರೆ ಯಾರು ನಟಿ? ಇಲ್ಲಿ ತಿಳಿಯೋಣ..   

Written by - Savita M B | Last Updated : Mar 21, 2024, 11:16 AM IST
  • ನಟಿ ರೇಖಾ ಒಂದು ಕಾಲದಲ್ಲಿ ಬಾಲಿವುಡ್ ಅನ್ನು ಆಳಿದ್ದರು.
  • ಈ ಬಾಲಿವುಡ್‌ ಬೆಡಗಿ ಚಿತ್ರರಂಗದ ಹೊರತಾಗಿ ವೈಯಕ್ತಿಕ ಬದುಕಿನಲ್ಲಿ ಸದಾ ಸುದ್ದಿಯಲ್ಲಿರುತ್ತಿದ್ದರು..
  • ಅಮಿತಾಬ್ ಜೊತೆ ರೇಖಾ ಸಂಬಂಧದ ಬಗ್ಗೆ ಇನ್ನೂ ವದಂತಿಗಳಿವೆ.
Bollywood: ಮದುವೆ ಆಗದಿದ್ದರೂ ಅಮಿತಾಬ್‌ ಬಚ್ಚನ್‌ ಹೆಸರಲ್ಲಿ ಹಣೆಗೆ ಸಿಂಧೂರ ಹಚ್ಚಿಕೊಳ್ತಾರಂತೆ ಈ ಖ್ಯಾತ ನಟಿ! title=

Bollywood and South Actress Rekha: ನಟಿ ರೇಖಾ ಒಂದು ಕಾಲದಲ್ಲಿ ಬಾಲಿವುಡ್ ಅನ್ನು ಆಳಿದ್ದರು. ಈ ಬಾಲಿವುಡ್‌ ಬೆಡಗಿ ಚಿತ್ರರಂಗದ ಹೊರತಾಗಿ ವೈಯಕ್ತಿಕ ಬದುಕಿನಲ್ಲಿ ಸದಾ ಸುದ್ದಿಯಲ್ಲಿರುತ್ತಿದ್ದರು.. ಅಮಿತಾಬ್ ಜೊತೆ ರೇಖಾ ಸಂಬಂಧದ ಬಗ್ಗೆ ಇನ್ನೂ ವದಂತಿಗಳಿವೆ. ಆದರೆ ಇತ್ತೀಚೆಗೆ ಈ ನಟಿ ಮದುವೆ ಆಗದೆ ಅಮಿತಾಬ್ ಹೆಸರಲ್ಲಿ ಸಿಂಧೂರ ಧರಿಸುತ್ತಾರೆ ಎನ್ನುವ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ. 

ರೇಖಾ ಅವರ ಜೀವನವು ಸಿನಿಮಾ ಸ್ಕ್ರಿಪ್ಟ್‌ಗಿಂತ ಕಡಿಮೆಯಿಲ್ಲ. ಆಕೆಯ ಸೌಂದರ್ಯ, ನಟನೆ, ಜೀವನ ಮತ್ತು ಸಾಲುಗಳಿಗೆ ಇಂದಿಗೂ ಅಪಾರ ಅಭಿಮಾನಿಗಳಿದ್ದಾರೆ.  ಅಮಿತಾಬ್ ಜೊತೆಗಿನ ರೇಖಾ ಸಂಬಂಧ ಇಂದಿಗೂ ಚರ್ಚೆಯ ವಿಷಯವಾಗಿದೆ. ಆದರೆ ಅಮಿತಾಭ್ ಮಾತ್ರವಲ್ಲ, ಹಲವು ಬಾಲಿವುಡ್ ಹೀರೋಳೊಂದಿಗೂ ರೇಖಾ ಹೆಸರು ತಳುಕು ಹಾಕಿಕೊಂಡಿದೆ. 

ಇದನ್ನೂ ಓದಿ-ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟರ್‌ ಜೊತೆ ಅಫೇರ್‌ ಹೊಂದಿದ್ದ ಖ್ಯಾತ ಸೌತ್‌ ನಟನ ಪತ್ನಿ ಈಕೆ!!

ಬಾಲಿವುಡ್ ನ ಜನಪ್ರಿಯ ನಾಯಕನಿಗೆ ರೇಖಾ ಹೆಸರು ತಳುಕು ಹಾಕಿಕೊಂಡಿದ್ದು.. ರೇಖಾ ಇವರನ್ನು ಗುಟ್ಟಾಗಿ ಮದುವೆಯಾಗಿದ್ದರು ಎಂಬ ಮಾತು ಕೇಳಿಬರುತ್ತಿದೆ.  ಹೌದು ಅಮಿತಾಬ್ ಹೆಸರಿನಲ್ಲೇ ರೇಖಾ ತನ್ನ ಹಣೆಯ ಮೇಲೆ ಸಿಂಧೂರವನ್ನು ಧರಿಸಿದ್ದಾಳೆ ಎಂಬ ವದಂತಿಗಳು ಹಲವಾರು ಬಾರಿ ಕೇಳಿಬಂದಿವೆ.  

1984 ರಲ್ಲಿ, ರೇಖಾ ಅವರು ಸಂಜಯ್ ದತ್ ಅವರೊಂದಿಗೆ ಕೆಲಸ ಮಾಡಿದರು. ಚಿತ್ರ ನಿರ್ಮಾಣದ ಸಮಯದಲ್ಲಿ ರೇಖಾ ಮತ್ತು ಸಂಜಯ್ ದತ್ ಆತ್ಮೀಯರಾಗಿದ್ದರು ಎಂದು ಮಾಧ್ಯಮಗಳಲ್ಲಿ ವದಂತಿಗಳಿವೆ. ಸಂಜಯ್ ದತ್ ಜೊತೆ ರೇಖಾ ಒಡನಾಟವನ್ನು ಸಂಜಯ್ ತಾಯಿ ನರ್ಗೀಸ್ ಇಷ್ಟಪಡಲಿಲ್ಲ ಎಂದು ವರದಿಯಾಗಿದ್ದು... ನರ್ಗೀಸ್ ರೇಖಾ ಅವರನ್ನು 'ಮಾಟಗಾತಿ' ಎಂದೂ ಕರೆಯುತ್ತಿದ್ದರಂತೆ.. 1984 ರ ಹೊತ್ತಿಗೆ, ಮಾಧ್ಯಮಗಳಲ್ಲಿ ಈ ಸುದ್ದಿ ಹರಡಿತು. ಆದರೆ ರೇಖಾ ಈ ಸಮಯದಲ್ಲಿ ಹಣೆಯ ಸಿಂಧೂರವನ್ನು ಧರಿಸಲು ಪ್ರಾರಂಭಿಸಿದ್ದರು.

ಇದನ್ನೂ ಓದಿ-ನೀತಾ ಅಂಬಾನಿ ಪ್ರತಿನಿತ್ಯ ಕುಡಿಯುವ ಒಂದು ಕಪ್‌ ಟೀ ಬೆಲೆ ಎಷ್ಟು ಲಕ್ಷ ಗೊತ್ತೇ.. ವಿಶ್ವದ ಅತ್ಯಂತ ದುಬಾರಿ ಚಹಾ ಇದು.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News