ರಿತನ್ಯಾಗೆ ಒಲಿದ ʼಕರ್ನಾಟಕ ಟಾಪ್‌ ಮಾಡೆಲ್‌ʼ ಪ್ರಶಸ್ತಿ ಗರಿ..!

Wings fashion events ವತಿಯಿಂದ ತುಮಕೂರುನಲ್ಲಿ ನಡೆದ ಕರ್ನಾಟಕ ಟಾಪ್ ಮಾಡೆಲ್ ಕಾರ್ಯಕ್ರಮದಲ್ಲಿ ನಮ್ಮ ದಾವಣಗೆರೆಯ ರಿತನ್ಯ ಎಂ ಹದಡಿ ವಿನ್ನರ್ ಆಗಿ ಆಯ್ಕೆಯಾಗಿದ್ದಾರೆ. 

Written by - Krishna N K | Last Updated : May 9, 2024, 09:33 PM IST
    • ಕರ್ನಾಟಕ ಟಾಪ್ ಮಾಡೆಲ್ ಸ್ಟೇಟ್‌ ಲೆವೆಲ್‌ ಈವೆಂಟ್‌ 2024
    • ಸ್ಪರ್ಧೆಯ ವಿನ್ನರ್‌ ಆಗಿ ಹೊರ ಹೊಮ್ಮಿದ ರಿತನ್ಯ ಎಂ ಹದಡಿ
    • ಏಜು ಏಷಿಯಾ ಎಂಎನ್‌ಎಸ್ ಕಾಂಟಿನೆಂಟಲ್ ಶಾಲೆಯ ವಿದ್ಯಾರ್ಥಿನಿ
ರಿತನ್ಯಾಗೆ ಒಲಿದ ʼಕರ್ನಾಟಕ ಟಾಪ್‌ ಮಾಡೆಲ್‌ʼ ಪ್ರಶಸ್ತಿ ಗರಿ..! title=

ದಾವಣಗೆರೆ : ಚಿಕ್ಕವಯಸ್ಸಿನಲ್ಲೇ ಅನೇಕ ಪುಟ್ಟ ಮಕ್ಕಳು ಅಪರೂಪದ ಸಾಧನೆ ಮಾಡುತ್ತಿದ್ದಾರೆ. ಅದರಂತೆ ಇಲ್ಲೋಬ್ಬ ಬಾಲಕಿ ಮಾಡೆಲಿಂಗ್‌ ಲೋಕದಲ್ಲಿ ಮಿಂಚಲು ರೆಡಿಯಾಗಿದ್ದು, ಇದೀಗ ಕರ್ನಾಟಕ ಟಾಪ್‌ ಮಾಡೇಲ್‌ ಸ್ಪರ್ಧೆಯ ಟಾಪರ್‌ ಆಗಿ ಮಿಂಚಿದ್ದಾಳೆ.

ಹೌದು.. ಶ್ರೀ ಅರುಂಧತಿ ಲಾಲ್ ಸಾರಥ್ಯ ದಲ್ಲಿ Wings fashion events ವತಿಯಿಂದ ತುಮಕೂರಿನಲ್ಲಿ ನಡೆದ ಕರ್ನಾಟಕ ಟಾಪ್ ಮಾಡೆಲ್ ಸ್ಟೇಟ್‌ ಲೆವೆಲ್‌ ಈವೆಂಟ್‌ 2024 ರಲ್ಲಿ ದಾವಣಗೆರೆಯ ರಿತನ್ಯ ಎಂ ಹದಡಿ ವಿನ್ನರ್ ಆಗಿ ಆಯ್ಕೆಯಾಗಿದ್ದಾರೆ. ಬಾಲಕಿಯ ಸಾಧನೆಗೆ ಶುಭಾಶಯ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ: ರಾಜ್ಯಕ್ಕೆ ಟಾಪ್‌ ಬಂದ ರೈತನ ಮಗಳು ಅಂಕಿತಾಗೆ ಅಭಿನಂದನೆ ಸಲ್ಲಿಸಿದ ಧ್ರುವ ಸರ್ಜಾ..!

ಅಂದಹಾಗೆ ರಿತನ್ಯ ಶ್ರೀಮತಿ ತೇಜಸ್ವಿನಿ ಹಾಗೂ ಶ್ರೀ ಮನೋಜ್ ರವರ ಮಗಳು. ಏಜು ಏಷಿಯಾ ಎಂಎನ್‌ಎಸ್ ಕಾಂಟಿನೆಂಟಲ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಈಕೆ ಕೆ. ಡಿ. ಡಾನ್ಸ್ ಕಂಪನಿಯಲ್ಲಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. ಸಧ್ಯ ಕರ್ನಾಟಕ ಟಾಪ್‌ ಮಾಡೇಲ್‌ ಸ್ಪರ್ಧೆಯ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News