Happy Birthday Anushka Sharma: ಎಂದಿಗೂ ನೋಡಿರದ ಅನುಷ್ಕಾ ಶರ್ಮಾ ಅಪರೂಪದ ಫೋಟೋಗಳು!

Happy Birthday Anushka Sharma: ಅನುಷ್ಕಾ ಶರ್ಮಾ ಇಂದು (ಮೇ 1) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಎಂದಿಗೂ ನೋಡಿರದ ಅನುಷ್ಕಾ ಶರ್ಮಾ ಅಪರೂಪದ ಫೋಟೋಗಳು ಇಲ್ಲಿವೆ. 

Happy Birthday Anushka Sharma: 2008 ರಲ್ಲಿ ಚಿತ್ರರಂಗ ಪ್ರವೇಶಿಸಿದ ಅನುಷ್ಕಾ ಶರ್ಮಾ ಭಾರತದ ಚಲನಚಿತ್ರ ಪ್ರೇಮಿಗಳ ಮನಗೆದ್ದರು. ನಟಿ ಅನುಷ್ಕಾ ಶರ್ಮಾ ಮದುವೆ ಬಳಿಕ ನಟನೆಯಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಸಂಸಾರದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅವರು ಮಗಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಇಂದು ಅನುಷ್ಕಾ ಶರ್ಮಾ ಅವರಿಗೆ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 

1 /5

ಇಂದು ಅನುಷ್ಕಾ ಶರ್ಮಾ ಅವರಿಗೆ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಇಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

2 /5

2008 ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅನುಷ್ಕಾರಿ ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು  ಶುಭಾಶಯ ತಿಳಿಸುತ್ತಿದ್ದಾರೆ. 

3 /5

ಅನುಷ್ಕಾ ಶರ್ಮಾ ನಟಿಸಿದ ಮೊದಲ ಸಿನಿಮಾ "ರಬ್​ ನೇ ಬನಾದಿ ಜೋಡಿ". ಆ ಚಿತ್ರದಲ್ಲಿ ಅವರು ಶಾರುಖ್​ ಖಾನ್​ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ್ದರು. 

4 /5

ನಟನೆ ಮಾತ್ರವಲ್ಲದೇ ನಿರ್ಮಾಪಕಿ ಆಗಿಯೂ ಅನುಷ್ಕಾ ಶರ್ಮಾ ಯಶಸ್ವಿ ಆಗಿದ್ದಾರೆ. ವಿರಾಟ್​ ಕೊಹ್ಲಿ ಜೊತೆ ಮದುವೆ ಆದ ನಂತರದಲ್ಲಿ ಅವರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿತ್ತು. 

5 /5

ಇದೀಗ "ಚಕ್ದಾ ಎಕ್ಸ್​ಪ್ರೆಸ್" ಮೂಲಕ ಅಭಿಮಾನಿಗಳನ್ನು ರಂಜಿಸಲು ಅನುಷ್ಕಾ ಶರ್ಮಾ ಸಜ್ಜಾಗುತ್ತಿದ್ದಾರೆ.