Brindavana Kannada Serial: ಬೃಂದಾವನ‌ ನಟಿ ಪುಷ್ಪ ರಿಯಲ್ ಲವ್ ಬ್ರೇಕಪ್ ಆಗಿದ್ದು ನಿಜಾನಾ? ಹಾಗಿದ್ರೆ ಹುಡುಗ ಯಾರು?!

Brindavana Serial Actress Pushpa: ಬೃಂದಾವನ.. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ.. ತುಂಬು ಕುಟುಂಬದವರೆಲ್ಲವರು ಒಗ್ಗಟ್ಟಾಗಿ ಇರುವಂತಹ ವಿಭಿನ್ನ ಕಥಾಹಂದರವನ್ನು ಹೊಂದಿರುವ ಸಿರೀಯಲ್‌ ಇದಾಗಿದೆ.. ಈ ಸಿರೀಯಲ್‌ನಲ್ಲಿ ಮುಖ್ಯ ನಾಯಕಿಯಾಗಿ ಕಾಣಿಸಿಕೊಂಡಿರುವ ಪುಷ್ಪ ಅಲಿಯಾಸ್‌ ಅಮೂಲ್ಯ ಭಾರತ್ವಾಜ್‌ ತಮ್ಮ ಅಧ್ಬುತ ನಟನೆಯಿಂದಲೇ ಪ್ರೇಕ್ಷಕರ ಮನಗೆದಿದ್ದಾರೆ.. 

1 /5

ಇತ್ತೀಚೆಗೆ ಈ ಬೃಂದಾವನ ಸಿರೀಯಲ್‌ನ ಹಿರೋಯಿನ್‌ ಬಗೆಗಿನ ಸುದ್ದಿ ಹೆಚ್ಚು ಸದ್ದು ಮಾಡುತ್ತಿವೆ.. ಹೌದು ಪುಷ್ಪ ಪಾತ್ರದಲ್ಲಿ ಮಿಂಚುತ್ತಿರುವ ಚೆಲುವೆಯ ಮುಖದಲ್ಲಿ ಮುಗ್ಧತೆ ಎದ್ದು ಕಾಣುತ್ತದೆ.. ದೊಡ್ಡ ಸಂಪ್ರದ್ರಾಯಸ್ತ ಕುಟುಂಬದ ಮನೆಮಗಳು ಹೀಗೆ ಇರಬೇಕು ಎನ್ನುವಂತಿದ್ದಾರೆ..  

2 /5

ಇನ್ನು ಈ ಹಿಂದೆ ನಟಿ ಅಮೂಲ್ಯ ದಾಸಪುರಂದರ ಸಿರೀಯಲ್‌ನಲ್ಲಿ ನಟಿಸಿದ್ದರು.. ಆಗಲೂ ಅಷ್ಟೇ ಮುದ್ದಾಗಿ ಕಂಡಿದ್ದರು.. ಆದರೆ ಇತ್ತೀಚೆಗೆ ಅವರ ರಿಯಲ್‌ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿವೆ.. ಆ ಪೋಟೋಗಳನ್ನು ನೋಡಿದ ನೆಟ್ಟಿಗರು ಸಿರೀಯಲ್‌ನಲ್ಲಿ ಹಾಗೇ.. ರಿಯಲ್‌ ಲೈಫ್‌ನಲ್ಲಿ ಹೀಗೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ..   

3 /5

ಇದೀಗ ಈ ಸಿರೀಯಲ್‌ ನಟಿ ಪುಷ್ಪಾ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ.. ಹೌದು ಈ ಧಾರವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಮಿಂಚುತ್ತಿರುವ ವರುಣ್‌ ಅವರದ್ದು ಕೆಲವೇ ದಿನಗಳ ಹಿಂದೆ ಬ್ರೇಕಪ್‌ ಆಗಿತ್ತು.. ಸದ್ಯ ಪುಷ್ಪಾ ಅವರದ್ದು ಸಹ ಬ್ರೇಕಪ್‌ ಆಗಿದೆ ಎನ್ನುವ ವದಂತಿಗಳು ಹರಿದಾಡುತ್ತಿವೆ..   

4 /5

ಸೋಷಿಯಲ್‌ ಮಿಡಿಯಾಲದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಪುಷ್ಪಾ ಆಗ್ಗಾಗ್ಗೆ ತಮ್ಮ ಪೋಟೋಗಳನ್ನು ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ.. ಇತ್ತೀಚೆಗೆ ನಟಿಯ ಒಂದು ಪೋಸ್ಟ್‌ ಎಲ್ಲರಿಗೂ ಶಾಕ್‌ ನೀಡಿದೆ..   

5 /5

ಹೌದು ವೈರಲ್‌ ಆಗಿರುವ ಪೋಸ್ಟ್‌ನಲ್ಲಿ ಪುಷ್ಪಾ "ಯಾರಿದ್ದರೂ ಇಲ್ಲದಿದ್ದರೂ ನಮ್ಮ ಜೀವನ ನಡೆಯುತ್ತದೆ" ಎಂದು ಕ್ಯಾಪ್ಚನ್‌ ಹಾಕಿಕೊಂಡಿದ್ದರು.. ಅಲ್ಲದೇ ಆ ಪೋಸ್ಟ್‌ಗೆ ಕಾಮೆಂಟ್‌ ಸೆಕ್ಷನ್‌ ಕೂಡಾ ಆಫ್‌ ಮಾಡಿದ್ದಾರೆ.. ಇದು ಸದ್ಯದ ಬಿಸಿಬಿಸಿ ಚರ್ಚೆಯಾಗಿದೆ.. ಆದರೆ ಲವ್‌ ಬ್ರೇಕಪ್‌ ಆಗಿದ್ದು ನಿಜನಾ? ಎನ್ನುವುದರ ಬಗ್ಗೆ ನಟಿ ಪುಷ್ಪಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ..