weight loss: ತೂಕ ಇಳಿಸಿಕೊಳ್ಳಲು ಈ ಪಾನಕಗಳನ್ನು ಸೇವಿಸಿ !

 Weight Loss: ತೂಕವನ್ನು ಕಳೆದುಕೊಳ್ಳಲು ಹೆಚ್ಚಿನ ಜನರು  ಎನೆನೋ ಸಾಹಸ ಮಾಡುತ್ತಿರುತ್ತಾರೆ  ಆದರೆ ಸುಲಭ ರೀತಿಯಲ್ಲಿ ತೂಕ ಕಳೆದುಕೊಳ್ಳಲು ಈ ಕೆಳಗಿನ ಪಾನಕಗಳನ್ನು ಕುಡಿಯುವುದರಿಂದ ವೇಗವಾಗಿ ತೂಕ ಇಳಿಕೆ ಫಲಿತಾಂಶಗಳನ್ನು ಕಾಣಬಹುದು.

Home Remedies: ತೂಕವನ್ನು ಕಳೆದುಕೊಳ್ಳಲು ಹೆಚ್ಚಿನ ಜನರು  ಎನೆನೋ ಸಾಹಸ ಮಾಡುತ್ತಿರುತ್ತಾರೆ.   ಆದರೆ ಸುಲಭ ರೀತಿಯಲ್ಲಿ ತೂಕ ಕಳೆದುಕೊಳ್ಳಲು ಈ ಕೆಳಗಿನ ಪಾನಕಗಳನ್ನು ಕುಡಿಯುವುದರಿಂದ ವೇಗವಾಗಿ ತೂಕ ಇಳಿಕೆ ಫಲಿತಾಂಶಗಳನ್ನು ಕಾಣಬಹುದು.ನಿಂಬೆ ಪಾನಕದ ಬದಲು ಯಾವ ಪಾನೀಯಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

1 /4

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ನಿಮ್ಮ ತೂಕ ಇಳಿಕೆಯಾಗುತ್ತದೆ. 

2 /4

ಒಂದು ಚಮಚ ಓಂ ಕಾಳಿನ ಪಾನಕವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಕಾಲಕ್ರಮೇಣ  ತೂಕ ಇಳಿಕೆಯಾಗುತ್ತದೆ 

3 /4

ಮೆಂತ್ಯ ನೀರಿನ ಸೇವನೆ ತೂಕ ಕಡಿಮೆಗೆ ಸಹಾಯಕವಾಗಿದೆ

4 /4

ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಕುದಿಸಿ ಕುಡಿಯುವುದರಿಂದ  ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.