Managlore Cucumber: ಮಂಗಳೂರು ಸೌತೆಕಾಯಿ ಬಗ್ಗೆ ನಿಮಗೆಷ್ಟು ಗೊತ್ತು..?

Managlore Cucumber Benefits: ಮಂಗಳೂರು ಸೌತೆಕಾಯಿಯಲ್ಲಿ ವಿಟಮಿನ್ ಎ, ಸಿ , ಉತ್ಕರ್ಷಣ ನಿರೋಧಕಗಳು,ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಪೊಟ್ಯಾಸಿಯಮ್‌,ಕೆಫೀಕ್ ಆಮ್ಲ,ಆಸ್ಕೋರ್ಬಿಕ್ ಆಮ್ಲಗಳನ್ನು ಹೊಂದಿದೆ.

Health Tipes: ಮಂಗಳೂರು ಸೌತೆಕಾಯಿ ಹಾಗೂ ಮೊಳಕೆ ಕಟ್ಟಿದ್ದ ಹುರುಳಿಕಾಳು ಸಾಂಬಾರ್ ಮಾಡಿದರೇ ಅದರಷ್ಟು ರುಚಿ ಯಾವುದೂ ಇಲ್ಲ.  ಈ ಸೌತೆಕಾಯಿಯಲ್ಲಿ ಹೇರಳವಾಗಿ ನೀರಿನಾಂಶ ಇರುವುದರಿಂದ ಇದಕ್ಕೆ ಹೆಚ್ಚೇನು ನೀರಿನ ಅಗತ್ಯತೆ ಇಲ್ಲ. ಈ ಸೌತೆಕಾಯಿಯಲ್ಲಿ ವಿಟಮಿನ್ ಎ, ಸಿ , ಉತ್ಕರ್ಷಣ ನಿರೋಧಕಗಳು,ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಪೊಟ್ಯಾಸಿಯಮ್‌,ಕೆಫೀಕ್ ಆಮ್ಲ,ಆಸ್ಕೋರ್ಬಿಕ್ ಆಮ್ಲಗಳನ್ನು ಹೊಂದಿದೆ.

1 /6

ಮಂಗಳೂರು ಸೌತೆಕಾಯಿಯಲ್ಲಿ ವಿಟಮಿನ್ ಎ, ಸಿ , ಉತ್ಕರ್ಷಣ ನಿರೋಧಕಗಳು,ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಪೊಟ್ಯಾಸಿಯಮ್‌,ಕೆಫೀಕ್ ಆಮ್ಲ,ಆಸ್ಕೋರ್ಬಿಕ್ ಆಮ್ಲಗಳನ್ನು ಹೊಂದಿದೆ.  

2 /6

ಸೌತೆಕಾಯಿಯಲ್ಲಿ ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಪೊಟ್ಯಾಸಿಯಮ್‌ ಹೇರಳವಾಗಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.     

3 /6

ಸೌತೆಕಾಯಿಯಲ್ಲಿ ನೀರಿನಾಂಶ ಹೆಚ್ಚಿರುವುದರಿಂದ ಇದರಲ್ಲಿನ ಆಸ್ಕೋರ್ಬಿಕ್ ಆಮ್ಲ, ಕೆಫೀಕ್ ಆಮ್ಲ ದೇಹದ ಚರ್ಮ ಒರಟು ಆಗುವುದನ್ನು ತಪ್ಪಿಸುತ್ತದೆ.   

4 /6

ನಿಶಕ್ತಿಯುಳ್ಳವರಿಗೆ ವೈಧ್ಯರೇ ಮಂಗಳೂರು ಸೌತೆಕಾಯಿಯನ್ನು ಶಿಫಾರಸು ಮಾಡುತ್ತಾರೆ. ಕಾರಣ ಇದರ ತಿರುಳು ಹೆಚ್ಚು ಪೋಷಕಾಂಶದಿಂದ ಕೂಡಿದೆ. ಆದ್ದರಿಂದ ಇದರ ಸೇವನೆಯಿಂದ ಶಕ್ತಿಯಿಂದಿರಲು ಕಾರಣವಾಗಿರಿಸುತ್ತದೆ.   

5 /6

ಮಂಗಳೂರು ಸೌತೆಯಲ್ಲಿ ವಿಟಮಿನ್ ಎ, ಸಿ ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ

6 /6

ಈ ಸೌತೆಯಲ್ಲಿ ಹೆಚ್ಚು ನೀರಿನಾಂಶ ಇರುವುದರಿಂದ ಕೊಬ್ಬು ಕರಗಿಸುತ್ತದೆ.