ರಿಷಬ್‌ ಶೆಟ್ಟಿ ಮನೆಯಲ್ಲಿ ಕೃಷ್ಣಜನ್ಮಾಷ್ಟಮಿ ಸಂಭ್ರಮ : ರಾಧಾ - ಕೃಷ್ಣನ ಅವತಾರದಲ್ಲಿ ರನ್ವಿತ್‌ - ರಾಧ್ಯಾ

Rishab shetty family : ಕುಟುಂಬದೊಂದಿಗೆ ಡಿವೈನ್‌ ಸ್ಟಾರ್‌ ನಟ ರಿಷಬ್​ ಶೆಟ್ಟಿ ಪ್ರತಿಯೊಂದು ಹಬ್ಬವನ್ನು ಬಹಳ ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸುತ್ತಾರೆ. ಇಂದು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಿಷಬ್‌ ಪತ್ನಿ ಪ್ರಗತಿಯವರು ತಮ್ಮ ಮಕ್ಕಳು ರನ್ವಿತ್​, ರಾಧ್ಯಗೆ ಕೃಷ್ಣ ಮತ್ತು ರಾಧೆಯ ವೇಷಭೂಷಣ ತೊಡಿಸಿ ತಾವು ಯಶೋಧೆಯಂತೆ ಕಂಗೊಳಿಸಿ ಹಬ್ಬಕ್ಕೆ ಮೆರಗು ತಂದರು. ಈ ಕುರಿತ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿವೆ... ಕ್ಯೂಟ್‌ ಫೋಟೋಗಳನ್ನು ನೀವು ಒಮ್ಮೆ ನೋಡಿಬಿಡಿ..

1 /10

2 /10

3 /10

4 /10

5 /10

6 /10

7 /10

8 /10

9 /10

10 /10