ವಿರಾಟ್’ಗೂ ಮೊದಲು ಈ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡಿದ್ರು ಅನುಷ್ಕಾ ಶರ್ಮಾ! ಆತ ಬೇರಾರು ಅಲ್ಲ… ಕೊಹ್ಲಿಯ ಗೆಳೆಯನೇ!

Anushka Sharma Rumoured Affair: ಅನುಷ್ಕಾ ಶರ್ಮಾ ವೃತ್ತಿಜೀವನವು ಎಷ್ಟು ಅದ್ಭುತವಾಗಿದೆಯೋ, ಅವರ ವೈಯಕ್ತಿಕ ಜೀವನವು ಕೂಡ ಅದಕ್ಕಿಂತ ಹೆಚ್ಚು ಆಸಕ್ತಿದಾಯಕವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ನಾವಿಂದು ಈ ವರದಿಯಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿಗೂ ಮೊದಲು ಯಾರ ಜೊತೆ ಡೇಟಿಂಗ್ ಮಾಡಿದ್ದರು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.

2 /6

ಅನುಷ್ಕಾ ಅವರ ಸಹೋದರ ರಾಜ್ಯ ಮಟ್ಟದ ಕ್ರಿಕೆಟಿಗ. ಈ ಮೂಲಕವೇ ಅನುಷ್ಕಾಗೆ ಈ ಆಟದ ಬಗ್ಗೆ ಆಸಕ್ತಿ ಇತ್ತು. ಅನುಷ್ಕಾ ಶರ್ಮಾ 2008 ರಲ್ಲಿ 'ರಬ್ ನೆ ಬನಾ ದಿ ಜೋಡಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರ ಯಶಸ್ವಿ ಬಾಲಿವುಡ್ ವೃತ್ತಿಜೀವನವು ಈ ಚಿತ್ರದಿಂದಲೇ ಪ್ರಾರಂಭವಾಯಿತು.

3 /6

2010 ರಲ್ಲಿ ಬಿಡುಗಡೆಯಾದ 'ಬ್ಯಾಂಡ್ ಬಜಾ ಬಾರಾತ್' ಚಿತ್ರದ ನಂತರ, ಅನುಷ್ಕಾ ಅವರ ಹೆಸರು ರಣವೀರ್ ಸಿಂಗ್ ಜೊತೆಗೂಡಲು ತಳುಕು ಹಾಕಲು ಪ್ರಾರಂಭಿಸಿತು. ಆದರೆ, ಈ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ.

4 /6

ಬಾಲಿವುಡ್ ಪ್ರವೇಶಿಸಿದ ಕೆಲವು ವರ್ಷಗಳ ನಂತರ, ಅನುಷ್ಕಾ ಶರ್ಮಾ ತಾನು ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದರು. ಆದರೆ ಇದೆಲ್ಲದರ ನಡುವೆ 2012ರಲ್ಲಿ ಅನುಷ್ಕಾ ಕ್ರಿಕೆಟಿಗ ಸುರೇಶ್ ರೈನಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಮಾಧ್ಯಮಗಳಿಗೆ ಬಂದಿತ್ತು.

5 /6

ಅವರ ಪ್ರೀತಿಯ ಬಗ್ಗೆ ಸಾಕಷ್ಟು ಕಥೆಗಳು ಎದ್ದವು, ಆದರೂ ಅವರಿಬ್ಬರು ತಮ್ಮ ಸಂಬಂಧದ ಬಗ್ಗೆ ದೃಢೀಕರಣ ನೀಡಿಲ್ಲ. ಇವರಿಬ್ಬರ ಸಂಬಂಧ ಯಾವ ರೀತಿ ಗುಟ್ಟಾಗಿ ಸಾಗಿತ್ತೋ ಅದೇ ರೀತಿ ಅಂತ್ಯವಾಯಿತು.

6 /6

ಅದಾದ ಬಳಿಕ, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವಿನ ಸಂಬಂಧವು ಸಾಕಷ್ಟು ಸುದ್ದಿಯಾಯಿತು. ಅಂತೆಯೇ 11 ಡಿಸೆಂಬರ್ 2017 ರಂದು, ಇಬ್ಬರೂ ಇಟಲಿಯಲ್ಲಿ ಬಹಳ ವೈಭವದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.