Actress Padma Vasanthi: ನಟಿ ಪದ್ಮಾ ವಾಸಂತಿ ಮಗಳು ಹೇಗಿದ್ದಾರೆ ಗೊತ್ತಾ? ಯಾವ ಹಿರೋಯಿನ್‌ಗೂ ಕಮ್ಮಿಯಿಲ್ಲ!!

Padma Vasanthi Daughter: ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದರ ಪೈಕಿ ಪದ್ಮಾ ವಾಸಂತಿಯೂ ಒಬ್ಬರು.. ಸಿನಿರಂಗದಲ್ಲಿ ಗುರುತಿಸಿಕೊಳ್ಳಲು ಬಣ್ಣಕ್ಕಿಂತ ಹೆಚ್ಚಾಗಿ ಕಲೆ ಇದ್ದರೆ ಸಾಕು ಎಂದು ತಿಳಿಸಿಕೊಟ್ಟ ಮಹಾನ್‌ ನಟಿ ಇವರು.. ಸಿನಿಮಾರಂಗವಲ್ಲದೇ ಕಿರುತೆರೆಯಲ್ಲಿಯೂ ಪ್ರೇಕ್ಷಕರನ್ನು ರಂಜಿಸಿದ ನಟಿ ಪದ್ಮಾವಾಸಂತಿಯವರ ಕೆಲವು ವೈಯಕ್ತಿಕ ವಿಚಾರಗಳನ್ನು ಇದೀಗ ತಿಳಿದುಕೊಳ್ಳೋಣ.. 

1 /5

ನಟಿ ಪದ್ಮಾ ವಾಸಂತಿ ಹೆಸರು ಕೇಳಿದ ತಕ್ಷಣ ಕಣ್ಣುಮುಂದೆ ಬರೋದು ಮಾನಸ ಸರೋವರ ಸಿನಿಮಾ.. ಶ್ರೀನಾಥ್‌ ಅವರೊಂದಿಗೆ ಅದ್ಭುತವಾಗಿ ನಟಿಸಿ ಎಲ್ಲರ ಮನಗೆದ್ದಿದ್ದ ಚೆಲುವೆ ಇವರು..  

2 /5

ಅಮೃತಘಳಿಗೆ, ಬೆಟ್ಟದ ಹೂವು ಹೀಗೆ ಹಲವಾರು ಹಿಟ್‌ ಸಿನಿಮಾಗಳಲ್ಲಿ ಮಿಂಚಿದ ನಟಿ ಪದ್ಮಾ ವಾಸಂತಿ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ..   

3 /5

ಅಷ್ಟೇಲ್ಲಾ ಸಾಲು ಸಾಲು ಹಿಟ್‌ ಸಿನಿಮಾಗಳಿಂದ ದೊಡ್ಡ ಮಟ್ಟಿಗೆ ಹೆಸರು ಮಾಡಿದ ನಟಿ ಪದ್ಮಾ ವಾಸಂತಿ ಕಿರುತೆರೆ ಕ್ಷೇತ್ರದಲ್ಲಿಯೂ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.. ಜನಪ್ರಿಯ ಧಾರವಾಹಿ ಕಮಲಿಯಲ್ಲಿ ಅಜ್ಜಮ್ಮನ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಯಲ್ಲಿಯೂ ಜನಮನ ಗೆದ್ದಿದ್ದಾರೆ..  

4 /5

ಹೀಗೆ ನಟಿ ಪದ್ಮಾ ವಾಸಂತಿ ಅದ್ಭುತ ನಟನಾ ಸಾಮರ್ಥ್ಯದ ಮೂಲಕ ಹೆಸರುವಾಸಿಯಾಗಿದ್ದಾರೆ.. ಸಿನಿರಂಗದಲ್ಲಿ ಮುಖದ ಬಣ್ಣಕ್ಕಿಂತ ನಟನೆ ಮುಖ್ಯ ಎಂದು ತೋರಿಸಿಕೊಟ್ಟ ಪ್ರತಿಭಾನ್ವಿತ ನಟಿ ಎಂದರೇ ತಪ್ಪಾಗುವುದಿಲ್ಲ..   

5 /5

ಇನ್ನು ಪದ್ಮಾ ವಾಸಂತಿ ವೈಯಕ್ತಿಕ ವಿಚಾರಕ್ಕೆ ಬಂದರೇ ಅವರು ಹೆಚ್ಚಾಗಿ ತಮ್ಮ ಜೀವನದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.. ಇವರಿಗೂ ಒಬ್ಬ ಮಗಳಿದ್ದಾಳೆ.. ಆದರೆ ಅವರು ಇವರ ಬಗ್ಗೆ ಮಾತನಾಡಿಲ್ಲ..