Tomato Side Effects: ಪ್ರತಿನಿತ್ಯ ಅಡುಗೆಯಲ್ಲಿ ಟೊಮ್ಯಾಟೋ ಬಳಸುವ ಮುನ್ನ ಯೋಚಿಸಿ!

Tomato Side Effects: ಟೊಮ್ಯಾಟೋವನ್ನು ಸಾಮಾನ್ಯವಾಗಿ ಎಲ್ಲಾ ಅಡುಗೆಗಳಲ್ಲಿ ಉಪಯೋಗಿಸಲಾಗುತ್ತದೆ. ಟೊಮ್ಯಾಟೋವನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ  ಪರಿಣಾಮ ಬೀರುತ್ತದೆ

Health Tips: ಟೊಮ್ಯಾಟೋವನ್ನು ಸಾಮಾನ್ಯವಾಗಿ ಎಲ್ಲಾ ಅಡುಗೆಗಳಲ್ಲಿ ಉಪಯೋಗಿಸಲಾಗುತ್ತದೆ. ಟೊಮ್ಯಾಟೊ ಹಣ್ಣು ಆಂಟಿ-ಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಟೊಮ್ಯಾಟೋ ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ಟೊಮ್ಯಾಟೋವನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ  ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ತಿಳಿಸಿದೆ. 

1 /4

ಟೊಮ್ಯಾಟೋವನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ  ಪರಿಣಾಮ ಬೀರುತ್ತದೆ

2 /4

ಟೊಮ್ಯಾಟೋ ಆಮ್ಲೀಯ ಗುಣವನ್ನು ಹೊಂದಿದೆ.  ಆದ್ದರಿಂದ  ಅತಿಯಾಗಿ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ಹೆಚಾಗುತ್ತದೆ

3 /4

ಕಿಡ್ನಿಯಲ್ಲಿ ಸ್ಟೋನ್ ಸಮಸ್ಯೆ ಇದ್ದವರು  ಟೊಮ್ಯಾಟೋ ಸೇವಿಸಬಾರದು ಟೊಮ್ಯಾಟೋ ಬೀಜಗಳಿಂದ ಕಿಡ್ನಿ ಸಮಸ್ಯೆ ಹೆಚ್ಚಾಗುತ್ತದೆ   

4 /4

ಗ್ಯಾಸ್ ಸಮಸ್ಯೆ ಇರುವವರು ಹೆಚ್ಚು ಟೊಮೆಟೊ ಸೇವಿಸಬಾರದು.