ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾದ ಟಾಪ್ 3 ಆಟಗಾರರನ್ನು ಆಯ್ಕೆ ಮಾಡಿದ ಇರ್ಫಾನ್ ಪಠಾಣ್

Indian Cricket Team: ಈ ಮೆಗಾ ಈವೆಂಟ್‌’ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಶೀಘ್ರದಲ್ಲೇ ಭಾರತೀಯ ತಂಡವನ್ನು ಪ್ರಕಟಿಸಬಹುದು. ಇದಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಈ ಪಂದ್ಯಾವಳಿಗೆ ತಮ್ಮ ಅಗ್ರ-3 ಭಾರತೀಯ ಆಟಗಾರರ ಹೆಸರನ್ನು ಹೆಸರಿಸಿದ್ದಾರೆ.

Written by - Bhavishya Shetty | Last Updated : Apr 23, 2024, 06:33 PM IST
    • ಜೂನ್ 5 ರಿಂದ ಈ ಐಸಿಸಿ ಟೂರ್ನಿಯಲ್ಲಿ ಭಾರತ ತನ್ನ ಅಭಿಯಾನ ಆರಂಭಿಸಲಿದೆ
    • ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್
    • ಅಗ್ರ-3 ಭಾರತೀಯ ಆಟಗಾರರ ಹೆಸರನ್ನು ಹೆಸರಿಸಿದ್ದಾರೆ ಇರ್ಫಾನ್ ಪಠಾಣ್
ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾದ ಟಾಪ್ 3 ಆಟಗಾರರನ್ನು ಆಯ್ಕೆ ಮಾಡಿದ ಇರ್ಫಾನ್ ಪಠಾಣ್  title=
Irfan Pathan

Indian Cricket Team: T20 ವಿಶ್ವಕಪ್ 2024 ಜೂನ್ 1 ರಿಂದ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌’ನಲ್ಲಿ ಪ್ರಾರಂಭವಾಗಲಿದೆ. ಜೂನ್ 5 ರಿಂದ ಈ ಐಸಿಸಿ ಟೂರ್ನಿಯಲ್ಲಿ ಭಾರತ ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಬಿಗ್ ಶಾಕ್! ಅಂಪೈರ್ ಜೊತೆ ವಾಗ್ವಾದ ನಡೆಸಿದಕ್ಕೆ ಲಕ್ಷ ಲಕ್ಷ ದಂಡ ವಿಧಿಸಿದ BCCI

ಈ ಮೆಗಾ ಈವೆಂಟ್‌’ಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಶೀಘ್ರದಲ್ಲೇ ಭಾರತೀಯ ತಂಡವನ್ನು ಪ್ರಕಟಿಸಬಹುದು. ಇದಕ್ಕೂ ಮುನ್ನ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಈ ಪಂದ್ಯಾವಳಿಗೆ ತಮ್ಮ ಅಗ್ರ-3 ಭಾರತೀಯ ಆಟಗಾರರ ಹೆಸರನ್ನು ಹೆಸರಿಸಿದ್ದಾರೆ.

ಆ ಆಟಗಾರರ ಹೆಸರು ಇಂತಿದೆ:

“1) ರೋಹಿತ್ ಶರ್ಮಾ (ಫಾರ್ಮ್ ಮತ್ತು ನಾಯಕ)

2) ಯಶಸ್ವಿ ಜೈಸ್ವಾಲ್ (ಐಪಿಎಲ್‌’ಗೂ ಮುನ್ನ ಟೀಂ ಇಂಡಿಯಾ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದರಿಂದ ಅವರು ಇರಬೇಕು)

3) ವಿರಾಟ್ ಕೊಹ್ಲಿ (T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಸ್ಟ್ರೈಕ್ ರೇಟ್ 138+ ಆಗಿದೆ. ಇದು ಕ್ರಿಸ್ ಗೇಲ್ ಅವರ +51 ಸರಾಸರಿಗಿಂತ ಉತ್ತಮವಾಗಿದೆ. ಈ IPL ಋತುವಿನಲ್ಲಿ ಅವರ ಸ್ಟ್ರೈಕ್ ರೇಟ್ 150 ಆಗಿದೆ.)

ನಿಮ್ಮ ಆಲೋಚನೆಗಳು????” ಎಂದು ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಓದಿದ್ದು 8ನೇ ಕ್ಲಾಸ್, ಕ್ರಿಕೆಟ್’ಗಾಗಿ ವಿದ್ಯಾಭ್ಯಾಸವನ್ನೇ ತೊರೆದ ಈತ ಇಂದು IPL ತಂಡವೊಂದರ ಕ್ಯಾಪ್ಟನ್! ಕೋಟಿ ಕೋಟಿ ಆಸ್ತಿಯ ಒಡೆಯ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News