ಗೌಪ್ಯತೆ ನಿಯಮ ಉಲ್ಲಂಘಿಸಿದ್ದಕ್ಕೆ ಟಿವಿ ವಾಹಿನಿ ವಿರುದ್ಧ ರೋಹಿತ್ ಶರ್ಮಾ ಆಕ್ರೋಶ

ಈ ಕುರಿತಾಗಿ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಬರೆದುಕೊಂಡಿರುವ ರೋಹಿತ್ ಶರ್ಮಾ" ಸ್ಟಾರ್ ಸ್ಪೋರ್ಟ್ಸ್ ಗೆ ಮನವಿ ಮಾಡಿದ ಮೇಲೆಯೂ ವೈಯಕ್ತಿಕ ಸಂಭಾಷಣೆಗಳ ಆಡಿಯೋ ವಿಡಿಯೋ ತುಣಕನ್ನು ಶೇರ್ ಮಾಡುವುದನ್ನು ಅದು ಮುಂದುವರೆಸಿದೆ ಎಂದು ಅವರು ದೂರಿದ್ದಾರೆ.

Written by - Manjunath Naragund | Last Updated : May 19, 2024, 09:02 PM IST
  • ಈಗಾಗಲೇ ಸಂಭಾಷಣೆಗಳನ್ನು ರಿಕಾರ್ಡ್ ಮಾಡಬೇಡಿ ಎಂದು ಸ್ಟಾರ್ ಸ್ಪೋರ್ಟ್ ಗೆ ಮನವಿ ಮಾಡಿದರೂ ಕೂಡ ಅದು ಪ್ರಸಾರ ಮಾಡಿತ್ತು,
  • ಇದು ನಿಜಕ್ಕೂ ನಮ್ಮ ಗೌಪ್ಯತೆಯ ಉಲ್ಲಂಘನೆಯಾಗಿದೆ
  • ಹೀಗೆ ಮಾಡುವುದು ಮುಂದೆ ಅಭಿಮಾನಿಗಳು, ಕ್ರಿಕೆಟಿಗರು ಮತ್ತು ಕ್ರಿಕೆಟ್ ನಡುವಿನ ನಂಬಿಕೆಯನ್ನು ಮುರಿಯುತ್ತದೆ’ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಗೌಪ್ಯತೆ ನಿಯಮ ಉಲ್ಲಂಘಿಸಿದ್ದಕ್ಕೆ ಟಿವಿ ವಾಹಿನಿ ವಿರುದ್ಧ ರೋಹಿತ್ ಶರ್ಮಾ ಆಕ್ರೋಶ  title=
file photo

ಮುಂಬೈ: ಗೌಪತ್ಯೆ ನಿಯಾಮವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡ ಮಾಜಿ ನಾಯಕ ರೋಹಿತ್ ಶರ್ಮಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತಾಗಿ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಬರೆದುಕೊಂಡಿರುವ ರೋಹಿತ್ ಶರ್ಮಾ" ಸ್ಟಾರ್ ಸ್ಪೋರ್ಟ್ಸ್ ಗೆ ಮನವಿ ಮಾಡಿದ ಮೇಲೆಯೂ ವೈಯಕ್ತಿಕ ಸಂಭಾಷಣೆಗಳ ಆಡಿಯೋ ವಿಡಿಯೋ ತುಣಕನ್ನು ಶೇರ್ ಮಾಡುವುದನ್ನು ಅದು ಮುಂದುವರೆಸಿದೆ ಎಂದು ಅವರು ದೂರಿದ್ದಾರೆ.

ಇನ್ನೂ ಮುಂದುವರೆದು' ಈ ಕ್ರಿಕೆಟ್ ಆಟಗಾರರ ಬದುಕು ಎಷ್ಟೊಂದು ದುಸ್ತುರವಾಗಿದೆ ಎಂದರೆ ನಮ್ಮ ಖಾಸಗಿ ಸಂಭಾಷಣೆಗಳು ಹಾಗೂ ಪ್ರತಿ ಹೆಜ್ಜೆಗಳನ್ನು ಕ್ಯಾಮರಾಗಳ ಕಣ್ಣಲ್ಲಿ ಹಿಡಿಯಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಸಂಭಾಷಣೆಗಳನ್ನು ರಿಕಾರ್ಡ್ ಮಾಡಬೇಡಿ ಎಂದು ಸ್ಟಾರ್ ಸ್ಪೋರ್ಟ್ ಗೆ ಮನವಿ ಮಾಡಿದರೂ ಕೂಡ ಅದು ಪ್ರಸಾರ ಮಾಡಿತ್ತು, ಇದು ನಿಜಕ್ಕೂ ನಮ್ಮ ಗೌಪ್ಯತೆಯ ಉಲ್ಲಂಘನೆಯಾಗಿದೆ ಹೀಗಿ ಮಾಡುವುದು ಮುಂದೆ ಅಭಿಮಾನಿಗಳು, ಕ್ರಿಕೆಟಿಗರು ಮತ್ತು ಕ್ರಿಕೆಟ್ ನಡುವಿನ ನಂಬಿಕೆಯನ್ನು ಮುರಿಯುತ್ತದೆ’ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News