ಔರಂಗಾಬಾದ್ ನಿವಾಸಿ ಸೋಹನ್ ಕುಮಾರ್ ಎಂಬ ವ್ಯಕ್ತಿ, ಅಲ್ಲು ಅರ್ಜುನ್ ಅವರ 'ಪುಷ್ಪ ಫೇಮ್' ಮೂರ್ತಿಯನ್ನು ತಯಾರಿಸಿದ್ದಾರೆ. ಪುಷ್ಪ ಸ್ಟೈಲ್ ನಲ್ಲಿ ಅಲ್ಲು ಅರ್ಜುನ್ ಕುಳಿತಿರುವ ಪ್ರತಿಮೆಯನ್ನು ಈ ಅಭಿಮಾನಿ ರಚಿಸಿದ್ದಾರೆ.
Korean Woman Dance: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ವಿಡಿಯೋಗಳು (Viral Video) ವೈರಲ್ ಆಗುತ್ತಲೇ ಇರುತ್ತವೆ. ಈ ವಿಡಿಯೋಗಳಲ್ಲಿ 'ಪುಷ್ಪಾ' ಚಿತ್ರದ ಶ್ರೀವಲ್ಲಿ ಹಾಡಿನ ಸಿಗ್ನೇಚರ್ ಸ್ಟೆಪ್ ಗೆ ಕೊರಿಯನ್ ಯುವತಿಯೋರ್ವಳ (Korean Woman) ವಿಡಿಯೋ ಕೂಡ ಒಂದಾಗಿದೆ. ಆಕೆಯ ಈ ವಿಡಿಯೋ ವೈರಲ್ ಆಗುತ್ತಿರುವ ಪರಿ ನೋಡಿದರೆ ನೀವೂ ಕೂಡ ಒಂದು ಕ್ಷಣ ಆಕೆಯ ಡಾನ್ಸ್ ಗೆ ಫಿದಾ ಆಗುವಿರಿ.
Puspa Fever: ಪುಷ್ಪಾ (Pushpa: The Rise) ಚಿತ್ರ ಬಾಕ್ಸ್ ಆಫೀಸ್ ನಲ್ಲಿ ತನ್ನ ನಾಗಾಲೋಟ ಮುಂದುವರೆಸಿದೆ. ಈ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣ ಎಂದರೆ ದಕ್ಷಿಣ ಚಿತ್ರರಂಗದ ಪಬ್ಲಿಸಿಟಿ ಎಂದರೆ ತಪ್ಪಾಗಲಾರದು. ಇದೀಗ ಕ್ರಿಕೆಟ್ ಸೆಲೆಬ್ರಿಟಿಗಳು ಕೂಡ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದು, ಇದರಿಂದ ಅವರಲ್ಲಿರುವ ಡಾನ್ಸ್ ಟ್ಯಾಲೆಂಟ್ (Dance Talent) ಕೂಡ ಬಹಿರಂಗಗೊಳ್ಳುತ್ತಿದೆ.
O Antava..Oo Oo Antava Video: ಇತ್ತೀಚಿನ ದಿನಗಳಲ್ಲಿ ಒಂದು ಚಿತ್ರದ ಹೆಸರು ಮತ್ತು ಆ ಚಿತ್ರದ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿತ್ರದ ಹೆಸರು 'ಪುಷ್ಪ' ಮತ್ತು ಹಾಡಿನ ಶೀರ್ಷಿಕೆ O Antava..Oo Oo Antava.
Amul's Viral Cartoon On Pushpa: ಬಾಕ್ಸ್ ಆಫೀಸ್ ನಲ್ಲಿ 'Pushpa: The Rise' ಸಕ್ಸೆಸ್ ನಿಂದ ಪ್ರಭಾವಿತಗೊಂಡ Amul, ಚಿತ್ರಕ್ಕೆ ಸಂಬಂಧಿಸಿದ ಕಾರ್ಟೂನ್ ವೊಂದನ್ನು ರಚಿಸಿ ಶುಭಾಷಯಗಳನ್ನು ಕೋರಿದ್ದು, ಈ ಕಾರ್ಟೂನ್ ಇದೀಗ ಜನರ ಭಾರಿ ಮೆಚ್ಚುಗೆಯನ್ನು ಪಡೆಯುತ್ತಿದೆ. ವಿಶೇಷ ಸಂಗತಿ ಎಂದರೆ, ಅಲ್ಲು ಅರ್ಜುನ್ ಅವರೂ ಕೂಡ ಈ ಕಾರ್ಟೂನ್ ಗೆ ತಮ್ಮ ಕಾಮೆಂಟ್ ಗಳನ್ನು ನೀಡಿದ್ದಾರೆ.
Samantha Item Song: ಇತ್ತೀಚೆಗೆ ಬಿಡುಗಡೆಯಾದ ಸಮಂತಾ ರೂತ್ ಅವರ ಹಾಡು 'ಊ ಅಂತಿಯಾ ಮಾವಾ' ದಿನದಿಂದ ದಿನಕ್ಕೆ ಭಾರಿ ಹೆಡ್ ಲೈನ್ ಸೃಷ್ಟಿಸುತ್ತಿದೆ. ನಟಿ ಈ ಹಾಡಿಗಾಗಿ ಶ್ರಮಿಸಿದ್ದು ಮಾತ್ರವಲ್ಲದೆ ಭಾರೀ ಮೊತ್ತವನ್ನು ಸಹ ವಸೂಲಿ ಮಾಡಿದ್ದಾರೆ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ಚಿತ್ರದ ‘ಸಾಮಿ-ಸಾಮಿ’ ಹಾಡಿಗೆ ತಾಂಜಾನಿಯಾದ ಯುವಕ ಕಿಲಿ ಪಾಲ್ ಕೂಲ್ ಸ್ಟೈಲ್ ನಲ್ಲಿ ಡ್ಯಾನ್ಸ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.