Sangeetha Sringeri : ಮೊದಲ ದಿನದಿಂದಲೂ ಕಾರ್ತಿಕ್ ಮತ್ತು ತನಿಷಾ ಜೊತೆ ಆತ್ಮೀಯರಾಗಿದ್ದ ಸಂಗೀತ ಇತ್ತೀಚೆಗೆ ವಿನಯ್ ಟೀಮ್ ಸೇರಿದ್ದಾರೆ. ಸಂಗೀತ ಸಿಕ್ಕಾಪಟ್ಟೆ ಅಗ್ರೆಸ್ಸಿವ್ ಆಗಿ ಆಡುತ್ತಿದ್ದಾರೆ.
Siri marriage : ನಟಿ ತಾರಾ ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ ನಾನು ಮದುವೆ ಮಾಡಿಕೊಳ್ಳಲು ಸಿದ್ಧ, ಆದರೆ ಸೂಕ್ತ ವ್ಯಕ್ತಿ ಸಿಕ್ಕಿಲ್ಲ ಎಂದಿದ್ದರು. ಇದೀಗ ಸಿರಿ ಅವರ ಅಕ್ಕ ಈ ವಿಚಾರವಾಗಿ ಮಾತನಾಡಿದ್ದಾರೆ.
Varthur Santhosh : ಸುದೀಪ್ ಸಹ ವರ್ತೂರ್ ಅವರನ್ನು ಮನೆಯಲ್ಲಿರುವಂತೆ ಕನ್ವಿನ್ಸ್ ಮಾಡಿದರು. ಆದರೂ ವರ್ತೂರ್ ತಮ್ಮ ಪಟ್ಟು ಬಿಡಲಿಲ್ಲ. ಆಗ ಸುದೀಪ್ ಅರ್ಧಕ್ಕೆ ನಿಲ್ಲಿಸಿ, ವೇದಿಕೆಯಿಂದ ನಡೆದರು.
Varthur Santhosh With Tanisha Kuppanda : ಮನೆಮಂದಿಯೆಲ್ಲ ತನಿಷಾ ಮತ್ತು ವರ್ತೂರ್ ನಡುವೆ ಏನೋ ಇದೆ ಎಂದು ಕಾಲೆಳೆಯುತ್ತಿರುತ್ತಾರೆ. ಇತ್ತೀಚಿನ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಕೂಡ ವರ್ತೂರ್ ಅವರನ್ನು ರೇಗಿಸಿದ್ದಾರೆ.
Bagyalakshmi Actress Sushma Rao : ಬಿಗ್ಬಾಸ್ ಮನೆಯ ಬಾಗಿಲು ತೆರೆಯುತ್ತಿದ್ದ ಹಾಗೆಯೇ ಜನಪ್ರಿಯ ಧಾರಾವಾಹಿ ನಟಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ, ‘ಭಾಗ್ಯಲಕ್ಷ್ಮಿ’ಯ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ಕೆ ರಾವ್ ಬಿಗ್ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ.
Varthur Santhosh : ಕಿಚ್ಚ ಸುದೀಪ್ ಅವರು ವರ್ತೂರ್ ನೀವು ಸೇಫ್ ಎನ್ನುತ್ತಿದ್ದಂತೆ ಹೊತ್ತಿಕೊಂಡ ಕಿಡಿ ಇನ್ನೂ ಆರಿಲ್ಲ. ಸುದೀಪ್ ಎಷ್ಟೆಲ್ಲ ಪ್ರಯತ್ನ ಪಟ್ಟರೂ ವರ್ತೂರ್ ಮಾತ್ರ ಮನೆಯಿಂದ ಹೊರ ಹೋಗಲೇ ಬೇಕು ಎಂದು ಪಟ್ಟು ಹಿಡಿದರು.
Bigg Boss Kannada Season 10 : ಮೂರು ತಿಂಗಳ ಕಾಲ ನಡೆಯುವ ಈ ರಿಯಾಲಿಟಿ ಶೋ ಗೆ ಬರುವ ಮುನ್ನವೇ ಒಪ್ಪಂದ ನಡೆದಿರುತ್ತದೆ. ಭಾರತದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಸಾರವಾಗುತ್ತದೆ.
Bigg Boss 10 Elimination : ಐದನೇ ವಾರ ಬಿಗ್ ಬಾಸ್ ಮನೆಯಲ್ಲಿ ಅಚ್ಚರಿಯ ಘಟನೆ ನಡೆದಿದೆ ಎನ್ನಲಾಗಿದೆ. ಈ ವಾರ ಎಲಿಮಿನೇಟ್ ಆಗಿದ್ದವರೇ ಬೇರೆ ಆದರೆ ಹೊರ ಹೋದವರೇ ಬೇರೆ ಎಂದು ಹೇಳಲಾಗ್ತಿದೆ.
Aryavardhan Guruji predicts Bigg Boss 10 winner : ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರಾಗಬಹುದೆಂದು ಭವಿಷ್ಯ ನುಡಿದಿದ್ದಾರೆ.
Tanisha Kuppanda Education : ಬಿಗ್ ಬಾಸ್ ಮನೆಯಲ್ಲಿ ತನಿಷಾ ಕುಪ್ಪಂಡ ಆಟವನ್ನು ಕೆಲವರು ಹಾಡಿ ಹೊಗಳುತ್ತಿದ್ದಾರೆ. ಆದರೆ ತನಿಷಾ ಅರಚಾಟ ಕಿರುಚಾಟದಿಂದ ಮತ್ತೆ ಕೆಲವರು ಸಿಡಿಮಿಡಿಗೊಳ್ಳುತ್ತಿದ್ದಾರೆ. ನಿನ್ನೆ ನಡೆದ ಟಾಸ್ಕ್ನಲ್ಲಿ ಸ್ನೇಹಿತ್ ಮತ್ತು ನಮ್ರತಾ ತನಿಷಾ ಅವರ ಎಜುಕೇಷನ್ ಬಗ್ಗೆ ಕೆಣಕಿದ್ದಾರೆ. ಇದರಿಂದ ಆಕ್ರೋಶಗೊಂಡ ತನಿಷಾ ನಾನೇನು ಓದಿರುವೆ ನಿಮಗೆ ಗೊತ್ತಾ ಎಂದು ತನಿಷಾ ಕುಪ್ಪಂಡ ನಿಜವಾದ ವಿದ್ಯಾರ್ಹತೆ ಏನು ಇಲ್ಲಿದೆ ನೋಡಿ...
Bigg Boss Kannada Season 10 : ಬಿಗ್ ಬಾಸ್ ಮನೆಯಲ್ಲಿ ಈ ವಾರ ಮತ್ತೆ ಎರಡು ತಂಡಗಳನಗನು ಮಾಡಿ ಆಟ ಆಡಿಸಲಾಗುತ್ತಿದೆ. ಹಳೆಯ ವಾರ ಇದ್ದ ಎರಡು ತಂಡಗಳನ್ನೇ ಈ ವಾರವೂ ಮುಂದುವರೆಸಲಾಗಿದೆ.
Eshani Michel Fight in Bigg Boss : ನಾನು ಇನ್ನು ಮುಂದೆ ಅವನೊಟ್ಟಿಗೆ ಇರುವುದಿಲ್ಲ.. ಹುಡುಗರೆಲ್ಲ ಹೀಗೇ ಎಂದೆಲ್ಲ ಹೇಳುತ್ತಾ ಜೋರು ಅಳಲು ಪ್ರಾರಂಭಿಸಿದರು. ವಿನಯ್, ನಮ್ರತಾ, ಸ್ನೇಹಿತ್ ಈಶಾನಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತಾರೆ.
Vinay Behaviour in Kannada Bigg Boss : ತಮ್ಮನ್ನು ಯಾರು ಪ್ರಶ್ನೆ ಮಾಡಬಾರದು ಎಂಬ ರೀತಿಯಲ್ಲಿ ವಿನಯ್ ವರ್ತಿಸುತ್ತಿದ್ದಾರೆ ಎಂದು ಬಿಗ್ ಬಾಸ್ ವೀಕ್ಷಕರು ಅಸಮಾಧಾನಗೊಂಡಿದ್ದಾರೆ.
Bigg Boss Kannada Season 10 : ಬಿಗ್ ಬಾಸ್ ಮನೆ ಈ ಬಾರಿ ರಣರಂಗವೇ ಆಗಿದೆ. ಮಾತು ಮಾತಿಗೂ ಜಗಳ ನಡೆಯುತ್ತಿದೆ. ಸಣ್ಣ ಪುಟ್ಟ ವಿಚಾರಗಳೇ ದೊಡ್ಡ ದೊಡ್ಡ ಮನಸ್ತಾಪಕ್ಕೆ ಕಾರಣವಾಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.