Daily hair washing : ಅನೇಕ ಜನರು ಪ್ರತಿದಿನ ತಲೆ ಸ್ನಾನ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಇದರಿಂದ ದೇಹದಲ್ಲಿ ಏನಾದರೂ ಸಮಸ್ಯೆ ಉಂಟಾಗುತ್ತದೆಯೇ? ಕೂದಲು ಉದುರುವಿಕೆ ಹೆಚ್ಚಾಗುತ್ತದೆಯೇ..? ಎಂಬ ಪ್ರಶ್ನೆ ಅವರ ತಲೆಯಲ್ಲಿರುತ್ತದೆ.. ಈ ಕುರಿತು ಸ್ಪಷ್ಟತೆ ಇಲ್ಲಿದೆ..
Coconut Oil For Hair Growth:ಇದರ ಬದಲಾಗಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇಂದು ಈ ಲೇಖನದಲ್ಲಿ, ಕೂದಲನ್ನು ಉದ್ದ ಮತ್ತು ದಪ್ಪವಾಗಿಸಲು ಸಹಾಯ ಮಾಡುವ ಪರಿಣಾಮಕಾರಿ ಮನೆಮದ್ದಿನ ಬಗ್ಗೆ ಮಾಹಿತಿ ಇಲ್ಲಿದೆ.
Foods To Prevent Hair Fall: ಕೂದಲಿನ ಸಮಸ್ಯೆಗಳಿಗೆ ಹವಾಮಾನ ವೈಪರಿತ್ಯದ ಜೊತೆಗೆ ನಮ್ಮ ಆಹಾರ ಪದ್ದತಿಯೂ ಕಾರಣವಾಗಿರಬಹುದು. ಇದನ್ನು ತಪ್ಪಿಸಲು ನಿಮ್ಮ ದೈನಂದಿನ ಆಹಾರದಲ್ಲಿ ಕೂದಲಿಗೆ ಅವಶ್ಯಕವಾದ ಕೆಲವು ಆಹಾರಗಳನ್ನು ಬಳಸುವುದು ಕೂಡ ಅವಶ್ಯಕ.
Amazing Benefits Of AloeVera: ಅಲೋವೆರಾ ಅದರ ವಯಸ್ಸಾದ ವಿರೋಧಿ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಏಕೆಂದರೆ ಇದು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
Egg for Hair Care: ಕೂದಲು ಕೆರಾಟಿನ್, ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ. ಇತರ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು, ಮಾಲಿನ್ಯ ಮತ್ತು ಸೂರ್ಯನ ಬೆಳಕಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಕೂದಲಿನ ನೈಸರ್ಗಿಕ ಸಿದ್ಧ ಪ್ರೋಟೀನ್ ಕಡಿಮೆಯಾಗಬಹುದು. ಇದರಿಂದ ಕೂದಲು ಬೇರಿನಿಂದ ದುರ್ಬಲವಾಗುತ್ತದೆ ಜೊತೆಗೆ ಹೊಳಪು ಕಳೆದುಕೊಳ್ಳುತ್ತದೆ.
Tea Tree Oil Benefits: ಡ್ಯಾಂಡ್ರಫ್, ಕೂದಲು ಉದರುವಿಕೆ, ಹೇನಿನ ಸಮಸ್ಯೆ ಸೇರಿದಂತೆ ಕೂದಲಿನ ಹಲವು ಸಮಸ್ಯೆಗಳಿಗೆ ಕೇವಲ ಒಂದೇ ಒಂದು ಎಣ್ಣೆ ಪರಿಹಾರ ನೀಡಬಲ್ಲದು ಎಂದರೆ ನಿಮಗೆ ಆಶ್ಚರ್ಯವಾಗಬಹುದು.
Remedy to get long shiny hair : ಆಲೋವಿರಾ ಬಳಕೆಯಿಂದ ಕೂದಲಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ.ಇದಕ್ಕಾಗಿ ಆಲೋವಿರಾ ಜೆಲ್ ಅನ್ನು ಮಾರುಕಟ್ಟೆಯಿಂದ ಖರೀದಿಸಬಹುದು ಅಥವಾ ಆಲೋವಿರಾದ ತಾಜಾ ಎಲೆಯಿಂದ ಜೆಲ್ ತೆಗೆದು ಹಚ್ಚಬಹುದು.
Guava leaves For White Hair: ಪ್ರತಿಯೊಬ್ಬರಿಗೂ ಉದ್ದ, ದಪ್ಪ ಮತ್ತು ಗಾಢ ಕಪ್ಪು ಕೂದಲನ್ನು ಪಡೆಯುಬೇಕೆಂಬ ಆಸೆ ಇರುತ್ತದೆ.. ಇದಕ್ಕಾಗಿ ಅವರು ತಮಗೆ ಗೊತ್ತಿರುವ ಎಲ್ಲ ವಿಧಾನಗಳಿಂದಲೂ ಪ್ರಯತ್ನಿಸುತ್ತಾರೆ.. ದುಬಾರಿ ಹೇರ್ ಪ್ರಾಡಕ್ಟ್ಗಳ ಮೇಲೆ ಖರ್ಚು ಮಾಡುತ್ತಾರೆ.. ಆದರೆ ಇದರಿಂದ ಅಷ್ಟಾಗಿ ಪರಿಹಾರ ಸಿಗವುದಿಲ್ಲ..
Amruthaballi for White Hair: ಇತ್ತೀಚಿನ ದಿನಗಳಲ್ಲಿ ಅನುಸರಿಸುತ್ತಿರುವ ಕೆಟ್ಟ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ ಕೆಲವರ ಕೂದಲು ವಯಸ್ಸಿಗೆ ಮುನ್ನವೇ ಬಿಳಿಬಣ್ಣಕ್ಕೆ ತಿರುಗುತ್ತದೆ. ಇದರಿಂದ ಶಾಶ್ವತ ಪರಿಹಾರ ಪಡೆಯಲು ನಾನಾ ತರಹದ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ.
Tips To grow hair : ಪ್ರತಿ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಈ ಬೀಜಗಳು ಅಡುಗೆಯ ಘಮ ಮತ್ತು ರುಚಿ ಹೆಚ್ಚಿಸುತ್ತದೆ. ಇದರೊಂದಿಗೆ ಕೂದಲಿನ ಆರೋಗ್ಯಕ್ಕೂ ಮೆಂತ್ಯೆ ಬಹಳ ಪ್ರಯೋಜನಕಾರಿ.
Hair Fall Home Remedy: ಇಂದು ನಾವು ನಿಮಗಾಗಿ ಸೇಬಿನ ಹೇರ್ ಪ್ಯಾಕ್ ಅನ್ನು ತಂದಿದ್ದೇವೆ. ಆಪಲ್ ನಮ್ಮ ಕೂದಲಿನ ಪಿಹೆಚ್ ಮಟ್ಟವನ್ನು ಸಮತೋಲನದಲ್ಲಿಡುವ ಕೆಲಸ ಮಾಡುತಡೆ. ಸೇಬಿನ ಹೇರ್ ಪ್ಯಾಕ್ ಅನ್ನು ಬಳಸುವುದರಿಂದ ನಾವು ನಮ್ಮ ಕೂದಲು ಉದುರುವಿಕೆಯ ಸಮಸ್ಯೆಯನ್ನು ಪರಿಹರಿಸಬಹುದು.
Hair Care Tips: ದಟ್ಟವಾದ, ಉದ್ದ ಕೂದಲು ಬೇಕು ಎನ್ನುವುದು ಎಲ್ಲ ಹೆಂಗಳೆಯರ ಆಸೆ.. ಇದಕ್ಕಾಗಿ ದುಬಾರಿ ಪ್ರಾಡಕ್ಟ್ಗಳನ್ನು ಬಳಸಿ ಯಾವುದೇ ಪ್ರತಿಫಲ ಸಿಗದೇ ಬೇಸೋತ್ತಿರುವವರು ಇದ್ದಾರೆ.. ಅಂತಹವರಿಗಾಗಿಯೇ ಇದು ನಾವು ಸರಳ ವಿಧಾನವೊಂದನ್ನು ಹೇಳಲಿದ್ದೇವೆ.. ಇದನ್ನು ಮಾಡುವುದರಿಂದ ಕೂದಲು ನೀವಂದುಕೊಂಡಂತೆ ಬೆಳೆಯುತ್ತವೆ..
Walnut peel for White Hair: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಈ ಸಮಸ್ಯೆಯು ಹೆಚ್ಚಾಗಿ ಆನುವಂಶಿಕ ಅಥವಾ ದೈಹಿಕ ನ್ಯೂನತೆಗಳಿಂದ ಉಂಟಾಗುತ್ತದೆ. ಈ ಎಲ್ಲದರ ಜೊತೆಗೆ, ಬಿಳಿ ಕೂದಲಿಗೆ ಇನ್ನೂ ಹಲವು ಕಾರಣಗಳಿವೆ.
Hair Care Tips: ವಿಟಮಿನ್ ಸಿ ಸಮೃದ್ಧವಾಗಿರುವ ಆಮ್ಲಾ ಕೂದಲಿನ ಬೆಳವಣಿಗೆಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇನ್ನೊಂದೆಡೆ ತೆಂಗಿನ ಎಣ್ಣೆ ಆಮ್ಲಾದಲ್ಲಿರುವ ಪೌಷ್ಟಿಕಾಂಶಗಳನ್ನು ನಿಮ್ಮ ನೆತ್ತಿಯಲ್ಲಿಯೇ ದೀರ್ಘ ಕಾಲ ಉಳಿಯುವಂತೆ ಮಾಡುತ್ತದೆ (Lifestyle News In Kannada).
ಕೂದಲಿಗೆ ರಾಸಾಯನಿಕ ಮುಕ್ತ ಉತ್ಪನ್ನವನ್ನು ಹುಡುಕುತ್ತಿದ್ದರೆ, ಕ್ಯಾರೆಟ್ ಅತ್ಯುತ್ತಮ ಆಯ್ಕೆ. ವಿಟಮಿನ್ ಎ, ಬಿ6, ಬಿ1, ಬಿ3, ಬಿ2, ಕೆ ಮತ್ತು ಸಿ ಯಲ್ಲಿ ಸಮೃದ್ಧವಾಗಿರುವ ಕ್ಯಾರೆಟ್, ಮನೆಯಲ್ಲಿಯೇ ಕೂದಲಿಗೆ ಸಲೂನ್ ಟ್ರೀಟ್ ಮೆಂಟ್ ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.