Health Benefits of Almonds: ಬಾದಾಮಿಯು ಫೈಬರ್ನಲ್ಲಿ ಸಮೃದ್ಧವಾಗಿದ್ದು, ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ತ್ವಚೆಯನ್ನು ಪೋಷಿಸಲು ಸಹ ಸಹಕಾರಿಯಾಗಿದೆ.
Health Benefits Of Radish: ಮೂಲಂಗಿ ಪೊಟ್ಯಾಸಿಯಂ ಹೊಂದಿರುತ್ತದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ಪೊಟ್ಯಾಸಿಯಂ ದೇಹದಲ್ಲಿ ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
Healthy Diet Chart: ಈ ವೇಗದ ಜೀವನಶೈಲಿಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ಅದರಲ್ಲೂ ಹೃದಯದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ತುಂಬಾ ಅಗತ್ಯ. ನಿಮ್ಮ ಡಯಟ್ ಚಾರ್ಟ್ ಸರಿಯಾಗಿದ್ದರೆ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ದೂರ ಉಳಿಯಬಹುದು.
ನೀವು ಪ್ರೊಟೀನ್ಯುಕ್ತ ಆಹಾರ ಕ್ರಮ ಅನುಸರಿಸುತ್ತಿದ್ದರೆ ದಿನಕ್ಕೆ 3 ಮೊಟ್ಟೆಗಳನ್ನು ಸೇವಿಸಬಹುದು. ಇದಕ್ಕಿಂತ ಹೆಚ್ಚಿನ ಪ್ರಮಾಣ ಮೊಟ್ಟೆ ಸೇವಿಸಬಯಸಿದರೆ ವೈದ್ಯರ ಅನುಮತಿ ಪಡೆದುಕೊಳ್ಳುವುದು ಉತ್ತಮ.
Onion tea : ನೀವು ಚಹಾ ಪ್ರೀಯರಾಗಿದ್ದರೇ ಖಂಡಿತವಾಗಿಯೂ ಒಮ್ಮೆ ಈ ಈರುಳ್ಳಿ ಟೀಯ ರುಚಿಯನ್ನು ಸವಿಯಬೇಕು. ಏಕೆಂದರೆ ಈ ಚಹಾವು ಕಾಲೋಚಿತ ಶೀತಗಳು ಮತ್ತು ಜ್ವರಕ್ಕೆ ತ್ವರಿತ ಪರಿಹಾರವನ್ನು ನೀಡುತ್ತದೆ. ಈರುಳ್ಳಿ ಚಹಾ ಮಾಡುವ ಪಾಕವಿಧಾನವನ್ನು ತಿಳಿಯಿರಿ... ಅಲ್ಲದೆ, ಇದರ ಆರೋಗ್ಯ ಪ್ರಯೋಜನಗಳನ್ನೂ ಸಹ ಅರಿಯಿರಿ.
Healthy Heart Tips: ವಿಟಮಿನ್-ಡಿ ಕೊರತೆಯು ಹೃದ್ರೋಗವನ್ನು ಉತ್ತೇಜಿಸುತ್ತದೆ ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ. ಆದ್ದರಿಂದಲೇ ಬಿಸಿಲಿಗೆ ಹೋಗದವರಲ್ಲಿ ಸದಾ ವಿಟಮಿನ್-ಡಿ ಕೊರತೆ ಇರುತ್ತದೆ.
ನಮ್ಮಲ್ಲಿ ಹೆಚ್ಚಿನ ಜನರು 30ರ ಆಸುಪಾಸಿನಲ್ಲಿ ಆರೋಗ್ಯಯುತ ಹೃದಯ ಮತ್ತು ಚುರುಕಾದ ದೈಹಿಕ ಸ್ಥಿತಿಯನ್ನು ಹೊಂದಿರುತ್ತೇವೆ. "ನಾವು ಏನನ್ನು ಬಿತ್ತುತ್ತೇವೋ, ಅದನ್ನೇ ಕೊಯ್ಯುತ್ತೇವೆ" ಎಂಬ ಮಾತು ನಮ್ಮಲ್ಲಿ ಜನಜನಿತ. ಈ ಮಾತು ನಮ್ಮ ಹೃದಯದ ಆರೋಗ್ಯಕ್ಕೂ ಅನ್ವಯವಾಗುತ್ತದೆ. ಹೀಗಾಗಿ 30 ರ ನಂತರ ನಮ್ಮ ಹೃದಯವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ ಇದು ಸೂಕ್ತ ಹೇಳಿಕೆಯಾಗಿದೆ. ಭವಿಷ್ಯದ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಲು ನಾವು ಈಗ ಬಿತ್ತಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:
Health Care Tips: ಆರೋಗ್ಯಕರ ದೇಹಕ್ಕೆ ಹೃದಯವನ್ನು ಆರೋಗ್ಯವಂತವಾಗಿಡುವುದು ತುಂಬಾ ಮುಖ್ಯ. ಹೃದಯವನ್ನು ಆರೋಗ್ಯವಂತವಾಗಿಡಲು ನೀವು ಯಾವ ಯಾವ ಪೇಯಗಳನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಬಹುದು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,
WHO : ಉಪ್ಪಿನ ಅತಿಯಾದ ಸೇವನೆಯು ನಮ್ಮ ಆರೋಗ್ಯಕ್ಕೆ ತುಂಬಾ ಅಪಾಯ ಎಂದು ಹೇಳಲಾಗುತ್ತದೆ. ಉಪ್ಪನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತದೆ, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದಲ್ಲದೆ, ದೇಹದಲ್ಲಿ ಸೋಡಿಯಂ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ, ದೇಹದಲ್ಲಿ ಊತವೂ ಉಂಟಾಗುತ್ತದೆ.
ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದ ಕಾರ್ಯಗಳು ನಿಧಾನವಾಗುತ್ತವೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ವ್ಯಾಯಾಮದ ಜೊತೆಗೆ ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸುವುದು ಬಹಳ ಮುಖ್ಯ. ಆರೋಗ್ಯಕರ ರೀತಿಯಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಸ್ಯ-ಆಧಾರಿತ ಆಹಾರಗಳು ಅಥವಾ ತರಕಾರಿಗಳು ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಯಾವುದೇ ದೈಹಿಕ ಚಟುವಟಿಕೆಗಳಲ್ಲಿ ನೀವು ತೊಡಗಿಸಿಕೊಳ್ಳದೆ ಇದ್ದರೆ ನಿಮ್ಮ ದೇಹದಲ್ಲಿರುವ ಸ್ನಾಯುಗಳು ಬಲಹೀನ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿನಿತ್ಯ ಕನಿಷ್ಠ 40ರಿಂದ 45 ನಿಮಿಷ ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಳ್ಳಿರಿ.
Egg Side Effects: ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಜಾಸ್ತಿ ಇರುವ ಜನರು ಮೊಟ್ಟೆ ಸೇವನೆಯಿಂದ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ, ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಅಪಾಯಕಾರಿ ಸ್ವರೂಪ ಪಡೆದುಕೊಳ್ಳಬಹುದು.
ಕೊಲೆಸ್ಟ್ರಾಲ್ ಹೆಚ್ಚಳದಿಂದ ಅಪಧಮನಿಗಳು ಕಿರಿದಾಗಿದ್ದರೆ, ಹೊಟ್ಟೆಯಲ್ಲಿರುವ ಅಂಗಗಳಿಗೆ ರಕ್ತ ಪೂರೈಕೆ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಇಂಥಹ ಪರಿಸ್ಥಿತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಲು ಈ ಹಣ್ಣು ಸಹಾಯಮಾಡುತ್ತದೆ.
Hearth Health: ವಿಟಮಿನ್-ಡಿ ಕೊರತೆಯು ಹೃದ್ರೋಗವನ್ನು ಉತ್ತೇಜಿಸುತ್ತದೆ ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ. ಆದ್ದರಿಂದಲೇ ಬಿಸಿಲಿಗೆ ಹೋಗದವರಲ್ಲಿ ಸದಾ ವಿಟಮಿನ್-ಡಿ ಕೊರತೆ ಇರುತ್ತದೆ.
ಆಹಾರದಲ್ಲಿ ಫೈಬರ್ ಹೆಚ್ಚಾಗುತ್ತಿದ್ದಂತೆ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಪ್ಪುಗಟ್ಟುವುದಿಲ್ಲ. ಇದಲ್ಲದೆ, ಧಾನ್ಯಗಳು ಮತ್ತು ನಾರಿನಾಂಶವಿರುವ ಆಹಾರಗಳು, ಹೆಚ್ಚು ಹೆಚ್ಚು ತರಕಾರಿಗಳನ್ನು ಸೇವಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.