MS Dhoni new role features: ವೀಡಿಯೊ ಕ್ಲಿಪ್’ನಲ್ಲಿ ಕಾಣುವಂತೆ 42 ವರ್ಷ ವಯಸ್ಸಿನವರಾಗಿ ಧೋನಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಈ ಜಾಹಿರಾತು ವಿಡಿಯೋವನ್ನು ಧೋನಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
Top 5 Unbreakable Records in IPL: ಪ್ರತಿ ವರ್ಷ ಐಪಿಎಲ್’ನಲ್ಲಿ ಅದೆಷ್ಟೋ ದಾಖಲೆಗಳು ಸೃಷ್ಟಿಯಾಗುತ್ತವೆ, ಜೊತೆಗೆ ಬ್ರೇಕ್ ಕೂಡ ಆಗುತ್ತದೆ. ಆದರೆ ನಾವಿಂದು ಈ ವರದಿಯಲ್ಲಿ IPL ಇತಿಹಾಸದಲ್ಲಿ ಬ್ರೇಕ್ ಮಾಡಲು ಸಾಧ್ಯವಾಗದ 5 ದಾಖಲೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
IPL 2024: ಸನ್ ರೈಸರ್ಸ್ ಹೈದರಾಬಾದ್ ತಂಡ ಮತ್ತೊಮ್ಮೆ ಹೊಸ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಕಳೆದ ಋತುವಿನಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಅವರನ್ನು ತೆಗೆದುಹಾಕಿದ್ದು, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರಿಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ. ಫ್ರಾಂಚೈಸಿ ಕಮ್ಮಿನ್ಸ್ ಅವರನ್ನು 20.5 ಕೋಟಿಗೆ ಖರೀದಿಸಿತ್ತು.
Rajasthan Royals Jersey for IPL 2024 : IPL ನ 17 ನೇ ಸೀಸನ್ ಕೇವಲ ಮೂರು ವಾರಗಳು ಮಾತ್ರ ಬಾಕಿ ಇದ್ದು.. ಇದೇ ವೇಳೆ ರಾಜಸ್ಥಾನ್ ರಾಯಲ್ಸ್ನ ಹೊಸ ಜೆರ್ಸಿ ಬಿಡುಗಡೆ ಮಾಡಲಾಗಿದೆ..
Team India Cricketer Wife: ಕೆಲವರು ಸೆಲೆಬ್ರಿಟಿಗಳು ಅಥವಾ ಕ್ರೀಡಾಪಟುಗಳನ್ನು ಮದುವೆಯಾದ ನಂತರ ಜನಪ್ರಿಯರಾಗುತ್ತಾರೆ. ಇನ್ನು ಕೆಲವರು ಜನಪ್ರಿಯತೆ ಗಳಿಸಿದ ನಂತರ ಬೇರೆ ಸೆಲೆಬ್ರಿಟಿಗಳನ್ನು ಮದುವೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಕ್ರೇಜ್ ಪಡೆಯುತ್ತಾರೆ.. ಅಂತಹ ಫೇಮಸ್ ಸೆಲೆಬ್ರಿಟಿಗಳಲ್ಲಿ ಇವರು ಒಬ್ಬರು..
Sunil Gavaskar comment on Virat Kohli: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹಲಿ ವೈಯಕ್ತಿಕ ಕಾರಣಗಳಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ.. ಸದ್ಯ ಅವರು IPLನಲ್ಲಿ ಮರಳುವ ಸಾಧ್ಯೆತೆ ಇದೆ.. ಇದೆಲ್ಲದ ಮಧ್ಯೆ ಮಾಜಿ ದಿಗ್ಗಜ ಬ್ಯಾಟ್ಸ್ಮನ್ ಕೊಹ್ಲಿ ಬಗ್ಗೆ ಸೆನ್ಸೆಷನಲ್ ಕಾಮೆಂಟ್ವೊಂದನ್ನು ಮಾಡಿದ್ದಾರೆ..
Aakash Chopra Statement on RCB Opening: ಇದೀಗ ಆರ್ ಸಿಬಿಯಲ್ಲಿ ಬಹುದೊಡ್ಡ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೆ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರು. ಆದರೆ ಇದೀಗ ಓಪನರ್ಸ್ ಆಗಿ ಇವರು ಆಡಲ್ಲ ಎಂಬ ಮಾತು ಕೇಳಿಬರುತ್ತಿದೆ.
IPL: ಕ್ರಿಕೆಟ್ ರಸದೌತಣ ಐಪಿಎಲ್ ಆರಂಭಕ್ಕೆ ಇನ್ನೂ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಆದರೆ, 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮೊದಲೇ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡಕ್ಕೆ ಭಾರಿ ಹಿನ್ನಡೆಯಾಗಿದೆ.
Gujarat Titans wicketkeeper Robin Minz Road Accident: ಇವರು IPL ತಂಡದಲ್ಲಿ ಆಯ್ಕೆಯಾದ ಮೊದಲ ಬುಡಕಟ್ಟು ಆಟಗಾರ. ವರದಿಯ ಪ್ರಕಾರ, ರಾಬಿನ್ ಮಿಂಜ್ ಅವರ ತಂದೆ ಫ್ರಾನ್ಸಿಸ್ ಮಿಂಜ್ ಅಪಘಾತದ ಬಗ್ಗೆ ದೃಢಪಡಿಸಿದ್ದಾರೆ. ರಾಬಿನ್ ಅವರ ಬೈಕ್ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದು, ರಾಬಿನ್’ಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
IPL 2024, SRH Captain: ಕಳೆದ ಋತುವಿನಲ್ಲಿ ಹೈದರಾಬಾದ್ ದಕ್ಷಿಣ ಆಫ್ರಿಕಾದ ಏಡನ್ ಮಾರ್ಕ್ರಾಮ್’ಗೆ ನಾಯಕತ್ವವನ್ನು ಹಸ್ತಾಂತರಿಸಿತ್ತು. ಅಂದಹಾಗೆ ಮಾರ್ಕ್ರಾಮ್ ಅವರ ನಾಯಕತ್ವದಲ್ಲಿ ಸತತ ಎರಡು ಬಾರಿ SA20 ಪ್ರಶಸ್ತಿಯನ್ನು ಗೆದ್ದಿದ್ದಾರೆ.
Shreyas Iyer: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇತ್ತೀಚೆಗೆ ತನ್ನ ವಾರ್ಷಿಕ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.. ಅದರಿಂದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಹೊರಗುಳಿದ್ದಿದ್ದರು.. ಇದೀಗ ಶ್ರೇಯಸ್ ಅವರನ್ನು ಕೇಂದ್ರ ಒಪ್ಪಂದದಿಂದ ಕೈಬಿಟ್ಟಿದ್ದು ಯಾಕೆ ಎನ್ನುವುದರ ಶಾಕಿಂಗ್ ಸತ್ಯ ರಿವೀಲ್ ಆಗಿದೆ..
Virat Kohli-Smriti Mandhana RCB Salary: ಐಪಿಎಲ್ 2024ರ ಹರಾಜು ಈಗಾಗಲೇ ನಡೆದಿದೆ. ಇದರಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ದಾಖಲೆಯ ಬೆಲೆ 24.75 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂದೆನಿಸಿಕೊಂಡಿದ್ದಾರೆ.
K L Rahul Inspiration: ಟಿಂ ಇಂಡಿಯಾದ ಸ್ಟಾರ್ ಆಟಗಾರ ಕೆ ಎಲ್ ರಾಹುಲ್ ಗಾಯದಿಂದ ಹೊರಗುಳಿದಿದ್ದಾರೆ.. ಹೀಗಾಗಿ ಕ್ರೀಸ್ಗೆ ಮರಳಲು ಈ ಸ್ಟಾರ್ ಆಟಗಾರ ಅವರಿಗೆ ಸ್ಫೂರ್ತಿ ನೀಡಿದ್ದಾರೆ ಅವರೇ ಸ್ವತಃ ಹೇಳಿಕೊಂಡಿದ್ದಾರೆ..
RCB 2024: ಇಂದಿನಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿ ಆರಂಭವಾಗಿದೆ. ಈ ಪಂದ್ಯದ ಆರಂಭ ಆಸ್ಟ್ರೇಲಿಯಕ್ಕೆ ನಿರೀಕ್ಷೆಯಂತೆ ಇರಲಿಲ್ಲ. ನ್ಯೂಜಿಲೆಂಡ್ ನಾಯಕ ಟಿಮ್ ಸೌಥಿ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದರು
IPL 2024 Tickets Online Booking: ಪ್ರಸ್ತುತ ಅಧಿಸೂಚನೆಯ ಪ್ರಕಾರ, ಐಪಿಎಲ್ 2024ರ ಮೊದಲ ಪಂದ್ಯವು ಮಾರ್ಚ್ 22 ರಂದು ಪ್ರಾರಂಭವಾಗಲಿದ್ದು, ಈ ಲೀಗ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಾಡಲಿದೆ. ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
Virat Kohli: ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಇತ್ತೀಚಿನ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.. ಆದರೆ ಕೊಹ್ಲಿ IPL ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ನಿರೀಕ್ಷೆಯಿತ್ತು.. ಇದೀಗ ಎಲ್ಲೋ ಒಂದು ಕಡೆ ಈ ನಿರೀಕ್ಷೆಯೂ ಸಹ ಹುಸಿಯಾಗಬಹುದು ಎನ್ನಲಾಗುತ್ತಿದೆ.. ಇದಕ್ಕೆ ಕಾರಣ ಸುನಿಲ್ ಗವಾಸ್ಕರ್ ಅವರ ವೈರಲ್ ಕಾಮೆಂಟ್..
RCB vs CSK first match : ಕ್ರಿಕೆಟ್ ಅಭಿಮಾನಿಗಳ ಸಂಭ್ರಮಕ್ಕೆ ಬಿಸಿಸಿಐ ತೆರೆ ಎಳೆದಿದ್ದು, ಈಗಾಗಲೇ ಐಪಿಎಲ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹಾಗಿದ್ರೆ, RCB ಮತ್ತು CSK ಮೊದಲ ಪಂದ್ಯ ಹಾಗೂ ದೋನಿ ಟೀಂ ವೇಳಾ ಪಟ್ಟಿ ಬಗ್ಗೆ ತಿಳಿಯೋಣ ಬನ್ನಿ..
Ishan Kishan Viral Video: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಇತ್ತೀಚೆನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ.. ಇದೀಗ ಅವರ ಹೊಸ ವಿಡಿಯೋ ಕಾಣಿಸಿಕೊಂಡಿದ್ದು.. ಮತ್ತೆ ಈ ಸ್ಟಾರ್ ಸುದ್ದಿಯಲ್ಲಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.