ಯಡಿಯೂರಪ್ಪ ಆಪ್ತ ಬಳಗಕ್ಕೆ ರಾಜ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ

  • Zee Media Bureau
  • Dec 24, 2023, 01:32 PM IST

ಯಡಿಯೂರಪ್ಪ ಆಪ್ತ ಬಳಗಕ್ಕೆ ರಾಜ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ
ಯತ್ನಾಳ್ ವಿರೋಧಿ ಮುರುಗೇಶ್ ನಿರಾಣಿಗೂ ಪಟ್ಟೀಲಿ ಸಿಕ್ಕಿದೆ ಅವಕಾಶ
ಬೆಲ್ಲದ್‌, ಜಾರಕಿಹೊಳಿ ಸೋಮಣ್ಣ, ಯತ್ನಾಳ್‌ಗೆ ಇಲ್ಲ ಯಾವುದೇ ಹುದ್ದೆ 
ಪಕ್ಷ ಸಂಘಟನೆ ದೃಷ್ಟಿಯಿಂದ ಯಡಿಯೂರಪ್ಪ ಆಪ್ತ ಬಳಗಕ್ಕೆ ಅವಕಾಶ 
ಪದಾಧಿಕಾರಿಗಳ ಪಟ್ಟಿಯ ಕಿಚ್ಚು, ಮತ್ತೆ ಗುಡುಗ್ತಾರಾ ಅಸಮಾಧಾನಿತರು..?

Trending News