ಸಂಕ್ರಾಂತಿಗೂ ಮುನ್ನ ಕೇಂದ್ರ ಸಂಪುಟ ವಿಸ್ತರಣೆ/ಪುನಾರಚನೆ?

  • Zee Media Bureau
  • Jan 2, 2023, 03:36 PM IST

ಸಂಕ್ರಾಂತಿ ಮುನ್ನ ಕೇಂದ್ರ ಸಂಪುಟ ವಿಸ್ತರಣೆ/ ಪುನಾರಚನೆ ಆಗುವ ಸಾಧ್ಯತೆ ಇದೆ. ಸಚಿವರ ಕಾರ್ಯ ವೈಖರಿ ಆಧರಿಸಿ ಕೆಲವರನ್ನು ಕೈ ಬಿಡೋ ಸಾಧ್ಯತೆ ಇದೆ. ಮೋದಿ ಕ್ಯಾಬಿನೆಟ್‌ನಲ್ಲಿ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ಇದೆ.

Trending News