ರೋಗ ನಿರೋಧಕ ಟೊಮೆಟೊ ತಳಿ ಅಭಿವೃದ್ಧಿಯ ರಚನೆ

  • Zee Media Bureau
  • Nov 16, 2023, 04:45 PM IST

ಹೊಸ ಟೊಮೆಟೊ ತಳಿ ಅಭಿವೃದ್ಧಿಗೆ ಮುಂದಾದ ಕೃಷಿ ವಿಜ್ಞಾನಿಗಳು. ರೋಗ ನಿರೋಧಕ ಟೊಮೆಟೊ ತಳಿ ಅಭಿವೃದ್ಧಿಯ ರಚನೆ. ಹವಾಮಾನ ವೈಪರೀತ್ಯವನ್ನು ತಡೆದುಕೊಳ್ಳುವ ಟೊಮೆಟೊ ತಳಿ. ಬಿಸಿಲು-ಚಳಿಯಿಂದ ಬೆಳೆಯನ್ನು ರಕ್ಷಿಸಲು ರೈತರಿಗೆ ಸಹಾಯಿ.

Trending News