ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಕೈ ತಪ್ಪಿದ ಲೋಕಸಭಾ ಚುನಾವಣೆ ಟಿಕೆಟ್

  • Zee Media Bureau
  • Mar 14, 2024, 03:58 PM IST

ಪುತ್ರ ಕೆ.ಈ.ಕಾಂತೇಶ್ ಜೊತೆ ಕಾರಿನಲ್ಲಿ ಹೊರಟ ಈಶ್ವರಪ್ಪ
ಯಾರದ್ದೋ ಫೋನ್ ಬರುತ್ತಿದ್ದಂತೆ ಅರ್ಜೆಂಟಾಗಿ ಪ್ರಯಾಣ
ಕಣ್ಣೀರು ಹಾಕುತ್ತಿರುವ ಈಶ್ವರಪ್ಪ ಕುಟುಂಬ, ಕಾಂತೇಶ್ ಪತ್ನಿ
ಬಿಜೆಪಿ ಪಟ್ಟಿ ರಿಲೀಸ್‌.. ಈಶ್ವರಪ್ಪ ಪುತ್ರನಿಗೆ ಟಿಕೆಟ್‌ ಮಿಸ್‌

Trending News