ಹಲ್ಲುಗಳನ್ನು ಫಳ ಫಳ ಹೊಳೆಯುವಂತೆ ಮಾಡಲು ಮನೆಮದ್ದು

  • Zee Media Bureau
  • Jun 6, 2022, 05:36 PM IST

ಕೆಟ್ಟ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿಯಿಂದಾಗಿ ಹಲ್ಲುಗಳಲ್ಲಿ ಕೊಳಕು ಸಂಗ್ರಹವಾಗುತ್ತದೆ. ಇದರಿಂದಾಗಿ ಹಲ್ಲುಗಳು ಹಳದಿ ಆಗಬಹುದು. ಆದರೆ, ಹಲ್ಲುಗಳನ್ನು ಬಿಳುಪುಗೊಳಿಸುವುದು ಹೇಗೆ? ಹಲ್ಲುಗಳಲ್ಲಿ ಮೆತ್ತಿಕೊಂಡಿರುವ ಮೊಂಡುತನದ ಕಲೆಯನ್ನು ತೆಗೆದುಹಾಕಲು ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ಸಹಾಯಕವಾಗಿವೆ.

Trending News