ಹಿಂದಿನ ಅವಧಿಯಲ್ಲಿ ಲಂಚ ಪಡೆದ ಆರೋಪಕ್ಕೆ ಮರುಜೀವ

  • Zee Media Bureau
  • Feb 22, 2024, 06:00 PM IST


ಬಿ ರಿಪೋರ್ಟ್ ತಿರಸ್ಕರಿಸಿದ ಜನಪ್ರತಿನಿಧಿಗಳ ನ್ಯಾಯಾಲಯ. ಮರು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಕೋರ್ಟ್‌ ಸೂಚನೆ. ಅಲ್ಲದೇ ಆರು ತಿಂಗಳಲ್ಲಿ ತನಿಖೆ ವರದಿ ಸಲ್ಲಿಸುವಂತೆ ಸೂಚನೆ.

Trending News