ಧರ್ಮೇಂದ್ರ ಪ್ರಧಾನ್‌, ಅಣ್ಣಾಮಲೈಗೆ ಜವಾಬ್ದಾರಿ

  • Zee Media Bureau
  • Feb 4, 2023, 02:59 PM IST

ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳ ನೇಮಕ ಮಾಡಲಾಗಿದೆ. ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿ ಆಗಿ ಕೆ.ಅಣ್ಣಾಮಲೈ ನೇಮಕ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ‌ ನಡ್ಡಾ ಆದೇಶ ಹೊರಡಿಸಿದ್ದಾರೆ.

Trending News