ದಿವಾಳಿಯಾಗ್ತಿರೋ ರಾಜ್ಯ ಉಳಿಸಲು ಮತ ನೀಡಿ- ಮಾಜಿ ಸಿಎಂ ಸಿದ್ಧರಾಮಯ್ಯ

  • Zee Media Bureau
  • Mar 31, 2023, 01:21 PM IST

ಆರ್ಥಿಕವಾಗಿ ದಿವಾಳಿಯಾಗ್ತಿರೋ ರಾಜ್ಯ ಉಳಿಸಲು ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡಲು ಕಾಂಗ್ರೆಸ್‌ಗೆ ಮತ ನೀಡಿ ಎಂದು ರಾಜ್ಯದ ಜನತೆಗೆ ಸಿದ್ದರಾಮಯ್ಯ ಕರೆ ನೀಡಿದ್ದಾರೆ.. ಜನಪರವಾದ ಆಡಳಿತ ನೀಡಲು ಮತ್ತು ನುಡಿದಂತೆ ನಡೆಯಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದಿದ್ದಾರೆ.. 

Trending News