ಚರ್ಮವನ್ನು ಸ್ವಚ್ಛಗೊಳಿಸಲು ಕೇವಲ ಫೇಸ್ ವಾಶ್ ಮಾಡಿದರೆ ಸಾಕಾಗುವುದಿಲ್ಲ
ಇದು ಚರ್ಮದಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕುವುದಿಲ್ಲವಾದ್ದರಿಂದ, ಸ್ಕ್ರಬ್ನ ಅವಶ್ಯಕತೆಯಿದೆ
ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸ್ಕ್ರಬ್ಗಳು ಲಭ್ಯವಿದ್ದರೂ, ವಾಲ್ನಟ್ನಿಂದ ಮನೆಯಲ್ಲಿ ತಯಾರಿಸಿದ ಸ್ಕ್ರಬ್ನ ಪ್ರಯೋಜನಗಳು ನಿಜಕ್ಕೂ ಹೆಚ್ಚಿನ ರೀತಿಯಲ್ಲಿ ಫಲಕಾರಿಯಾಗಿವೆ
Glowing Skin: ವಿಟಮಿನ್ ಇ ಕ್ಯಾಪ್ಸುಲ್ ತ್ವಚೆಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ವಿಟಮಿನ್ ಇ ಕ್ಯಾಪ್ಸುಲ್ ಜೊತೆ ಕೆಲವು ಪದಾರ್ಥಗಳನ್ನು ಬೆರೆಸಿ ಬಳಸುವುದರಿಂದ ಇದು ತ್ವಚೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತು ಪಡಿಸಲಿದೆ.
ಇಂದಿನ ಕಾಲದಲ್ಲಿ ಚರ್ಮದ ಉದುರುವಿಕೆ ಮತ್ತು ಸುಕ್ಕುಗಳ ಸಮಸ್ಯೆಯು ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.ನಮ್ಮಲ್ಲಿ ಹಲವರು ಈ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ, ಅದನ್ನು ತೊಡೆದುಹಾಕಲು ನಾವು ಹಲವಾರು ಕ್ರಮಗಳನ್ನು ಪ್ರಯತ್ನಿಸುತ್ತೇವೆ, ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ.ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಫೇಶಿಯಲ್ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಈ ಫೇಶಿಯಲ್ ಹೆಸರು ಕಾರ್ಬನ್ ಪೀಲ್ ಫೇಶಿಯಲ್. ಈ ಫೇಶಿಯಲ್ ಬಗ್ಗೆ ತಿಳಿಯೋಣ ಬನ್ನಿ
1. ಕಾರ್ಬನ್ ಪೀಲ್ ಫೇಶಿಯಲ್ ಪ್ರತಿಯೊಂದು ಚರ್ಮದ ಸಮಸ್ಯೆಗೆ ಪರಿಹಾರವಾಗಿದೆ:
Face Wash Tips : ವಾಶ್ಬೇಸಿನ್ ಹತ್ತಿರ ಕೈ ಮತ್ತು ಕಾಲು ತೊಳೆದ ನಂತರ ಒರೆಸಿಕೊಳ್ಳಲು ಕರವಸ್ತ್ರವ ಇಲ್ಲವೆ ಟವೆಲ್ ಇಡಲಾಗುತ್ತದೆ. ಒಂದು ವೇಳೆ ನೀವು ಅದರಿಂದಲೇ ನಿಮ್ಮ ಮುಖವನ್ನು ಸ್ವಚ್ಛಗೊಳಿಸುತ್ತಿದ್ದರೇ ನೀವು ಈ ವಿಚಾರವನ್ನು ತಿಳಿದುಕೊಳ್ಳಲೇಬೇಕು..
White hair remedies : ಕೂದಲನ್ನು ನೈಸರ್ಗಿಕವಾಗಿ ಮತ್ತು ಯಾವುದೇ ಅಡ್ಡ ಪರಿಣಾಮವಿಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ಕಪ್ಪಾಗಿಸಲು ಮತ್ತು ಕೂದಲು ಬೆಳೆಯುವಂತೆ ಮಾಡುವ ಉತ್ತಮ ಪರಿಹಾರವನ್ನು ಇಲ್ಲಿ ಹೇಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ ಮತ್ತು ಈ ಕಾರಣಕ್ಕಾಗಿ ಅವರು ತಮ್ಮ ಮುಖದ ಮೇಲೆ ವಿವಿಧ ವಸ್ತುಗಳನ್ನು ಹಚ್ಚುತ್ತಾರೆ ಆದರೆ ಅದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.ಇತ್ತೀಚಿನ ದಿನಗಳಲ್ಲಿ ಜನರು ಮನೆಯಲ್ಲಿ ವ್ಯಾಕ್ಸಿಂಗ್ ಮಾಡಲು ಇಷ್ಟಪಡುತ್ತಾರೆ ಮತ್ತು ಇದರಿಂದ ಅವರು ಸಾವಿರಾರು ರೂಪಾಯಿ ಉಳಿತಾಯ ಮಾಡುವ ನಿಟ್ಟಿನಲ್ಲಿ ತಮ್ಮ ಚರ್ಮಕ್ಕೆ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.ಆದ್ದರಿಂದ ನೀವು ಕೆಲವು ವಿಷಯಗಳಿಗೆ ಗಮನ ಹರಿಸಲೇಬೇಕು.
Aloe Vera Benefits: ಡಾರ್ಕ್ ಸರ್ಕಲ್ ಸಮಸ್ಯೆಗೆ ಹಲವು ಕಾರಣಗಳಿರಬಹುದು. ಆದರಿದು ಮುಖದ ಅಂದವನ್ನು ಮರೆಮಾಚುತ್ತದೆ. ಇದಕ್ಕಾಗಿ, ಮಾರುಕಟ್ಟೆಯಲ್ಲಿ ಹಲವಾರು ಕ್ರೀಮ್ ಗಳು ಲಭ್ಯವಿವೆ. ಆದರೆ, ಎಲ್ಲೆಡೆ ಬಹಳ ಸುಲಭವಾಗಿ ಲಭ್ಯವಿರುವ ಸಸ್ಯವೊಂದು ಈ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಪರಿಹಾರವನ್ನು ನೀಡುತ್ತದೆ.
Beetroot For Skin: ಬೀಟ್ರೂಟ್ ಸೇವನೆ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂದು ನಿಮಗೆ ತಿಳಿದೇ ಇದೆ ಆದರೆ, ಇದೇ ಬೀಟ್ರೂಟ್ ಆಕರ್ಷಕ ತ್ವಚೆಯನ್ನು ನಿಮ್ಮದಾಗಿಸಲು ಕೂಡ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ?
Pigmentation Remedies: ವಯಸ್ಸಾದಂತೆ ಮುಖದಲ್ಲಿ ಕಾಣಿಸಿಕೊಳ್ಳುವ ಬಂಗು ಅಥವಾ ಪಿಗ್ಮೆಂಟೇಶನ್ ನಿಂದಾಗಿ ಮುಖದ ಕಳೆ ಕುಂದುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಸಾಮಾನ್ಯ ಪದಾರ್ಥಗಳನ್ನು ಬಳಸಿ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.
Home Remedies For Open Pores On Face: ಹೆಣ್ಣು ಮಕ್ಕಳಾಗಿರಲಿ ಅಥವಾ ಗಂಡಸರೇ ಆಗಿರಲಿ ಪ್ರತಿಯೊಬ್ಬರೂ ಸಹ ತಮ್ಮ ಸೌಂದರ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಈ ಫೋಟೋ ಗ್ಯಾಲರಿಯಲ್ಲಿ ಓಪನ್ ಪೋರ್ಸ್ನಿಂದ ಮುಕ್ತಿ ಪಡೆಯಲು ಅನುಸರಿಸಬಹುದಾದ ಕೆಲವು ಸರಳ ಮನೆಮದ್ದುಗಳ ಬಗ್ಗೆ ತಿಳಿಯಿರಿ.
Home Remedies: ಕುತ್ತಿಗೆ ಸುತ್ತಲಿನ ಕಪ್ಪು ಕಲೆ ಕೆಲವರಲ್ಲಿ ಅವರ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತದೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಗೆ ಇರುವ ಕೆಲವು ಪದಾರ್ಥಗಳನ್ನು ಬಳಸಿ ನಿಮ್ಮ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.
Benefits of raisin water: ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎನ್ನುವುದು ಎಲ್ಲರಿಗೂ ಗೊತ್ತು. ಅದರಲ್ಲೂ ದ್ರಾಕ್ಷಿಯನ್ನು ರಾತ್ರಿ ನೀರಿನಲ್ಲೊಇ ನೆನಸಿ ಬೆಳಗಿನ ಜಾವ ತಿನ್ನುವುದು ಇನ್ನು ಉತ್ತಮ ಎನ್ನಲಾಗುತ್ತದೆ. ಆದರೆ ಇದನ್ನು ನೆನಸಿದ ನೀರಿನಿಂದಲೂ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತಾ?
Home Remedies for oily skin : ಎಣ್ಣೆಯುಕ್ತ ತ್ವಚೆಯಿಂದಾಗಿ ಕೆಲವೊಮ್ಮೆ ಮುಖದ ಸೌಂದರ್ಯ ಕಳೆಗುಂದುತ್ತದೆ. ಮುಖದ ಮೇಲೆ ಹೊಳೆಯುವ ಮತ್ತು ಸುಂದರವಾದ ತ್ವಚೆಗಾಗಿ ನಿಮ್ಮ ತ್ವಚೆಯು ಆರೋಗ್ಯಕರವಾಗಿರುವುದು ಬಹಳ ಮುಖ್ಯ.
Benifits of Fruit Juice : ಇಂದಿನ ಕಾಲದಲ್ಲಿ ಯಾವುದೇ ವಯಸ್ಸಿನವರಾಗಿರಲಿ, ಎಲ್ಲರೂ ಸುಂದರವಾಗಿ ಕಾಣಬೇಕೆಂದು ಎಲ್ಲರೂ ಬಯಸುತ್ತಾರೆ. ವ್ಯಕ್ತಿಯ ಸೌಂದರ್ಯವು ಯಾವಾಗಲೂ ಅವನ ಸುಂದರ ಮತ್ತು ಹೊಳೆಯುವ ಚರ್ಮದಿಂದ ಪ್ರಕಟವಾಗುತ್ತದೆ. ನಿಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಅಂತಹ ಸುಂದರ ಮತ್ತು ಆರೋಗ್ಯಕರ ಚರ್ಮವನ್ನು ಪಡೆಯಲು ಸಾಧ್ಯ.
Neem face Mask : ಇಂದಿನ ಕಾಲದಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಧೂಳಿನ ಕಣಗಳು ನಿಮ್ಮ ಮುಖದ ತ್ವಚೆಯ ಅಂದವನ್ನು ಕಸಿದುಕೊಳ್ಳುತ್ತಿವೆ. ಇದರಿಂದಾಗಿ ನಿಮ್ಮ ಮುಖದ ಆಕರ್ಷಣೆ ಕುಂದುತ್ತದೆ. ಇದಕ್ಕಾಗಿ ನೀವು ಅನೇಕ ಕಾಸ್ಮೆಟಿಕ್ ವಸ್ತುಗಳನ್ನು ಬಳಸುತ್ತೀರಿ ಅದು ಚರ್ಮಕ್ಕೆ ಹಾನಿಯನ್ನುಂಟುಮಾಡುತ್ತದೆ.
ಬೆಂಗಳೂರು : ಪ್ರತಿಯೊಬ್ಬರೂ ತಮ್ಮ ಕೂದಲು ದಪ್ಪ, ಮೃದು, ಕಪ್ಪು ಮತ್ತು ಉದ್ದವಾಗಿರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಕೆಲವರು ಉತ್ತಮ ತೈಲಗಳನ್ನು ಹುಡುಕುತ್ತಾರೆ, ಕೆಲವರು ಹೇರ್ ಮಾಸ್ಕ್ಗಳನ್ನು ಬಳಸುತ್ತಾರೆ ಮತ್ತು ಕೆಲವರು ರಾಸಾಯನಿಕಯುಕ್ತ ಶಾಂಪೂಗಳನ್ನು ಆಶ್ರಯಿಸುತ್ತಾರೆ.
Pregnancy Tips: ಗರ್ಭಾವಸ್ಥೆಯಲ್ಲಿ, ಮಹಿಳೆಯರು ತಮ್ಮ ಬಗ್ಗೆ ಅಷ್ಟೇ ಅಲ್ಲ ತಮಗೆ ಹುಟ್ಟುವ ಮಗುವಿನ ಬಗ್ಗೆಯೂ ಕಾಳಜಿ ವಹಿಸಬೇಕು. ಗರ್ಭಾವಸ್ಥೆಯಲ್ಲಿ ಮಹಿಳೆಯರು ಯಾವ ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸಬಾರದು ಎಂಬುದರ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Home Remedies for Tightening Skin : ಯಾವುದೇ ಕಾರಣಕ್ಕೂ ತಮ್ಮ ತ್ವಚೆ ಕುಗ್ಗುವುದನ್ನು ಮತ್ತು ವಯಸ್ಸಾಗುವ ಲಕ್ಷಣಗಳನ್ನು ತೋರಿಸುವುದನ್ನು ಯಾರೂ ಬಯಸುವುದಿಲ್ಲ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ನಿಮ್ಮ ತಪ್ಪು ಆಹಾರ ಪದ್ಧತಿ, ಕೆಟ್ಟ ಅಭ್ಯಾಸಗಳು ಮತ್ತು ರಾಸಾಯನಿಕಯುಕ್ತ ಉತ್ಪನ್ನಗಳ ಬಳಕೆಯಿಂದ ಚರ್ಮವು ವಯಸ್ಸಿಗೆ ಮುಂಚೆಯೇ ತನ್ನ ದೃಢತೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.