ಲಿಪ್ಸ್ಟಿಕ್ ದೀರ್ಘಕಾಲದವರೆಗೆ ಹಾಗೆ ಉಳಿಯಲು ಒಂದೇ ಒಂದು ಸಿಂಪಲ್ ಸಲಹೆ ನಿಮಗೆ ಸಹಕಾರಿ ಆಗಿದೆ. ಈ ಲೇಖನದಲ್ಲಿ ಲಿಪ್ಸ್ಟಿಕ್ ದೀರ್ಘಕಾಲದವರೆಗೆ ಉಳಿಯಲು ಏನು ಮಾಡಬೇಕು ಮತ್ತು ತುಟಿಯ ಆರೈಕೆ ಹೇಗಿರಬೇಕು ಎಂಬ ಬಗ್ಗೆ ತಿಳಿಯೋಣ...
Coconut Oil For Hair Fall : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಟ್ಟ ಜೀವನಶೈಲಿ, ದೇಹದಲ್ಲಿ ಪೌಷ್ಟಿಕಾಂಶದ ಕೊರತೆ, ರಾಸಾಯನಿಕ ಸೌಂದರ್ಯವರ್ಧಕ ಉತ್ಪನ್ನಗಳು ಮತ್ತು ಕಲುಷಿತ ವಾತಾವರಣವು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
Hair Growth Tips : ಮೊಟ್ಟೆ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಇಂತಹ ಹಲವು ಪೋಷಕಾಂಶಗಳು ಮೊಟ್ಟೆಯೊಳಗೆ ಇರುವುದರಿಂದ ಆರೋಗ್ಯವನ್ನು ಹಲವು ಸಮಸ್ಯೆಗಳಿಂದ ದೂರವಿಡುತ್ತದೆ. ಆದರೆ ನೀವು ಕೂದಲು ಬೆಳೆಯ ಬೇಕೆಂದು ಬಯಸಿದರೆ, ನೀವು ಮೊಟ್ಟೆಗಳನ್ನು ಬಳಸಬಹುದು.
Hair Care Tips : ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತಿದೆ. ಕೆಟ್ಟ ಜೀವನಶೈಲಿ, ಕೂದಲಿಗೆ ರಾಸಾಯನಿಕ ಬಳಕೆ ಮತ್ತು ಆಹಾರ ಮತ್ತು ಪಾನೀಯದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಕೂದಲು ಉದುರುವುದು ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭವಾಗಿದೆ.
Slap Therapy: ಸ್ಲ್ಯಾಪ್ ಥೆರಪಿ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಈ ಥೆರಪಿ ವಿಶ್ವಾದ್ಯಂತ ಸಾಕಷ್ಟು ಟ್ರೆಂಡ್ ಸೃಷ್ಟಿಸಿದೆ. ಈ ಚಿಕಿತ್ಸೆಯ ವಿಧಾನದಲ್ಲಿ ಮಹಿಳೆಯರು ತಮ್ಮ ಹಗುರವಾದ ಕೈಗಳಿಂದ ಮುಖದ ಮೇಲೆ ಹೊಡೆದುಕೊಳ್ಳುತ್ತಾರೆ.
Skin Care Tips: ಕಡಲೆ ಹಿಟ್ಟಿನಲ್ಲಿ ಪ್ರೋಟೀನ್ ಇದ್ದು ಇದು ಚರ್ಮದ ಕಿರುಚೀಲಗಳ ಹಿಗ್ಗುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ನೀವು ಮುಖಕ್ಕೆ ಪ್ರತಿದಿನ ಕಡಲೆ ಬೇಳೆ ಹಿಟ್ಟನ್ನು ಬಳಸಿದರೆ, ಅದು ನಿಮ್ಮ ಚರ್ಮವನ್ನು ಕಲ್ಮಶಗಳಿಂದ ಮುಕ್ತಗೊಳಿಸುತ್ತದೆ
Hair Care Tips : ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಪ್ರತಿಯೊಬ್ಬರೂ ಸುಂದರವಾದ, ಕಪ್ಪು ಮತ್ತು ಬಲವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಇದಕ್ಕಾಗಿ ನೀವು ನೀರಿನಲ್ಲಿ ಕೆಲವು ವಸ್ತುಗಳನ್ನು ಬೆರೆಸಿ ಹಚ್ಚಿಕೊಳ್ಳಬಹುದು, ಇದರಿಂದ ನಿಮ್ಮ ಕೂದಲಿನ ಬೆಳವಣಿಗೆಯನ್ನು ತ್ವರಿತವಾಗಿ ಹೆಚ್ಚಿಸಬಹುದು.
Hair Care Tips: ನಿಮ್ಮ ಕೂದಲ ರಕ್ಷಣೆಯ ದಿನಚರಿಯಲ್ಲಿ ಅಕ್ಕಿ ಹಿಟ್ಟನ್ನು ಸೇರಿಸಿದರೆ, ಅದು ನಿಮ್ಮ ಕೂದಲಿನ ಹೊಳಪನ್ನು ಹೆಚ್ಚಿಸುವುದು ಮಾತ್ರವಲ್ಲದೆ ನೈಸರ್ಗಿಕವಾಗಿ ಸ್ಟ್ರಾಂಗ್ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೂದಲಿಗೆ ಅಕ್ಕಿ ಹಿಟ್ಟಿನ ಪ್ರಯೋಜನಗಳೇನು ಎಂಬುದನ್ನು ನೀವು ತಿಳಿದುಕೊಳ್ಳಬೇಕು.
Kiwi Benefits : ಅನೇಕ ಜನರು ಚಳಿಗಾಲದಲ್ಲಿ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುತ್ತಾರೆ. ಆದರೆ ನಮ್ಮ ಸುತ್ತಲೂ ಕೆಲವು ಹಣ್ಣುಗಳಿವೆ, ಅದನ್ನು ನಿಯಮಿತವಾಗಿ ಸೇವಿಸಿದರೆ ಮುಖಕ್ಕೆ ನೈಸರ್ಗಿಕ ಹೊಳಪನ್ನು ತರಬಹುದು. ಇಂದು ನಾವು ಕಿವಿ ಬಗ್ಗೆ ಮಾತನಾಡುತ್ತಿದ್ದೇವೆ.
Anti Aging: ಇಂದಿನ ಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ನಿಜವಾದ ವಯಸ್ಸಿಗಿಂತ ಚಿಕ್ಕವರಾಗಿ ಕಾಣಲು ಬಯಸುತ್ತಾರೆ. ವಯಸ್ಸು ಹೆಚ್ಚಾಗುವ ಯೋಚನೆ ಬಂದ ಕೂಡಲೇ ಟೆನ್ಶನ್ ಶುರುವಾಗುತ್ತದೆ, ಅದರಲ್ಲೂ ಮುಖದಲ್ಲಿ ಸುಕ್ಕುಗಳು ಅಥವಾ ಗೆರೆಗಳು ಮೂಡಲು ಆರಂಭಿಸಿದಾಗ ವಯಸ್ಸಾದ ಪರಿಣಾಮ ನಿಮ್ಮ ಮೇಲೂ ಗೋಚರಿಸುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.
Tips to Get rid Of Hair Fall: ತ್ವಚೆಯ ಜೊತೆಗೆ ಕೂದಲ ಬಗ್ಗೆಯೂ ಕಾಳಜಿ ವಹಿಸಬೇಕು. ಆದರೆ ಕೂದಲ ರಕ್ಷಣೆಯ ದಿನಚರಿ ಸರಿಯಾಗಿಲ್ಲದಿದ್ದರೆ ಕೂದಲು ದುರ್ಬಲವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೂದಲು ಉದುರುವ ಸಮಸ್ಯೆಯಿಂದ ನಿಮಗೂ ತೊಂದರೆಯಾಗುತ್ತಿದ್ದರೆ ಮಲಗುವ ಮುನ್ನ ನಿಮ್ಮ ತಲೆಯನ್ನು ಬಾಚಿಕೊಳ್ಳಬೇಕು.
Hair Growth Tips: ವಾಸ್ತವವಾಗಿ ಯೋಗದಲ್ಲಿ ಹಲವು ರೀತಿಯ ಆಸನಗಳಿವೆ. ಆ ಒಂದು ಆಸನದ ಹೆಸರು ಬಲಯಂ ಆಸನ. ಈ ಆಸನವು ರಿಫ್ಲೆಕ್ಸೋಲಜಿ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ, ನಿಮ್ಮ ಉಗುರುಗಳು ರಕ್ತನಾಳಗಳ ಮೂಲಕ ತಲೆಯ ನರಮಂಡಲದೊಂದಿಗೆ ಸಂಪರ್ಕ ಹೊಂದಿವೆ.
Pomegranate For Skin: ದಾಳಿಂಬೆ ತುಂಬಾ ಪ್ರಯೋಜನಕಾರಿ ಹಣ್ಣು. ಇದು ನಮ್ಮ ದೇಹದಲ್ಲಿ ರಕ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದಾಳಿಂಬೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಗುಣಗಳು ಆರೋಗ್ಯಕ್ಕೆ ಮಾತ್ರವಲ್ಲದೆ ತ್ವಚೆಗೂ ಪ್ರಯೋಜನಕಾರಿ.
Natural Beauty Tips: ಸಮಸ್ಯೆಗಳ ಪರಿಹಾರಕ್ಕೆ ರಾಸಾಯನಿಕಗಳಿಂದ ತಯಾರಿಸಿದ ಉತ್ಪನ್ನಗಳನ್ನು ಮುಖಕ್ಕೆ ಬಳಸಿದರೆ, ಅದು ಅಡ್ಡ ಪರಿಣಾಮಗಳನ್ನು ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದರೆ ನೈಸರ್ಗಿಕ ವಿಧಾನಗಳ ಮೂಲಕ ಕೂಡಾ ಚರ್ಮದ ಸಮಸ್ಯೆಗಳಿಗೆ ಸುಲಭ ಪರಿಹಾರ ಕಂಡುಕೊಳ್ಳಬಹುದು.
Astro Tips for Nail: ಈ ದಿನ ಅಥವಾ ಸಮಯದಲ್ಲಿ ಉಗುರುಗಳನ್ನು ಕತ್ತರಿಸಬೇಡಿ, ಅದು ಒಳ್ಳೆಯದಲ್ಲ. ಅನೇಕ ಬಾರಿ ಈ ಕುರಿತು ನಮ್ಮ ಮನೆಯ ಹಿರಿಯರಿಂದ ಹೇಳುವುದನ್ನು ನೀವು ಹೆಚ್ಚಾಗಿ ಕೇಳಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಉಗುರುಗಳನ್ನು ಕತ್ತರಿಸುವುದರಿಂದ ಯಾವ ದಿನ ಪ್ರಯೋಜನ ಅಥವಾ ಹಾನಿ ಉಂಟಾಗುತ್ತದೆ ಎಂದು ಇಂದು ನಾವು ನಿಮಗೆ ಹೇಳುತ್ತೇವೆ.
ಸಾಮಾನ್ಯವಾಗಿ ಮಹಿಳೆಯರು ತಮ್ಮ ಕಪ್ಪು ಮೊಣಕಾಲುಗಳನ್ನು ಮತ್ತು ಮೊಣಕೈಗಳನ್ನು ಮರೆಮಾಡಲು ಬಯಸುವ ಕಾರಣ ಚಿಕ್ಕ ಬಟ್ಟೆಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಈ ಲೇಖನದಲ್ಲಿ ಅಂತಹ ಕಪ್ಪು ಕಲೆಗಳನ್ನು ನಿವಾರಿಸುವ ಕೆಲವು ಮನೆಮದ್ದುಗಳು ಇಲ್ಲಿವೆ.
Health Tips: ಬೇವಿನ ಸೊಪ್ಪು ಆರೋಗ್ಯಕ್ಕೆ ತುಂಬಾ ಉಪಯುಕ್ತ. ಬೇವಿನ ಎಲೆಗಳನ್ನು ಆಯುರ್ವೇದದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಖಾಲಿ ಹೊಟ್ಟೆಯಲ್ಲಿ ಬೇವು ಜಗಿಯುವುದರಿಂದ ಆಗುವ ಪ್ರಯೋಜನಗಳನ್ನು ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.