ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕುವ ಬದಲು ಕನ್ನಡಿಗರ ತಲೆಯ ಮೇಲೆ ಕಲ್ಲು ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನೂತನ ರಾಜ್ಯ ಕಮಿಟಿ ಬಗ್ಗೆ ಶಾಸಕ ಯತ್ನಾಳ್ ವ್ಯಂಗ್ಯ ಬಿಎಸ್ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಾನು ರಾಜಿನಾಮೆ ಏಕೆ ಕೊಡಲಿ, ಹೊಸ ತಿರುವು ಆಗುತ್ತೆ ಬದಲಾಗದೇ ಇದ್ದರೆ ಪಕ್ಷದಲ್ಲಿ ಹೊಸ ತಿರುವು ಆಗುತ್ತೆ
ರಾಜ್ಯ ಉಪಾಧ್ಯಕ್ಷರಾಗಿ ಮುರುಗೇಶ್ ನಿರಾಣಿ, ಬೈರತಿ ಬಸವರಾಜ್ N.ಮಹೇಶ್, ಅನೀಲ್ ಬೆನೆಕೆ ಹರತಾಳ ಹಾಲಪ್ಪಗೆ ಮಣೆ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮಂಜುಳಾ BJP ಯುವ ಮೋರ್ಚಾ ಅಧ್ಯಕ್ಷರಾಗಿ ಧೀರಜ್ ಮುನಿರಾಜು
ಯಡಿಯೂರಪ್ಪ ಆಪ್ತ ಬಳಗಕ್ಕೆ ರಾಜ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ
ಯತ್ನಾಳ್ ವಿರೋಧಿ ಮುರುಗೇಶ್ ನಿರಾಣಿಗೂ ಪಟ್ಟೀಲಿ ಸಿಕ್ಕಿದೆ ಅವಕಾಶ
ಬೆಲ್ಲದ್, ಜಾರಕಿಹೊಳಿ ಸೋಮಣ್ಣ, ಯತ್ನಾಳ್ಗೆ ಇಲ್ಲ ಯಾವುದೇ ಹುದ್ದೆ
ಪಕ್ಷ ಸಂಘಟನೆ ದೃಷ್ಟಿಯಿಂದ ಯಡಿಯೂರಪ್ಪ ಆಪ್ತ ಬಳಗಕ್ಕೆ ಅವಕಾಶ
ಪದಾಧಿಕಾರಿಗಳ ಪಟ್ಟಿಯ ಕಿಚ್ಚು, ಮತ್ತೆ ಗುಡುಗ್ತಾರಾ ಅಸಮಾಧಾನಿತರು..?
ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ
ಹತ್ತು ಉಪಾಧ್ಯಕ್ಷರ ನೇಮಕ. ಉಪಾಧ್ಯರಾಗಿಮಾಜಿ ಸಚಿವ ಮುರುಗೇಶ್ ನಿರಾಣಿ, ಬೈರತಿ ಬಸವರಾಜ್, ರಾಜುಗೌಡ ನಾಯಕ್, ಎನ್ ಮಹೇಶ್, ಅನಿಲ್ ಬೆನಕೆ, ಹರತಾಳು ಹಾಲಪ್ಪ, ರೂಪಾಲಿ ನಾಯಕ್, ಬಸವರಾಜ್ ಕೇಲಗಾರ, ಮಾಳವಿಕಾ ಅವಿನಾಶ್ ಹಾಗೂ ರಾಜೇಂದ್ರ ನೇಮಕ.
ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕೀಯದ ಮೊರೆ ಹೋಗಿದೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ತುಷ್ಟೀಕರಣ ರಾಜಕೀಯ. ಕನ್ನಡಿಗರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದ ಆರ್.ಅಶೋಕ್ .
ಇಂದು ಬಿಜೆಪಿ ವರಿಷ್ಠರನ್ನ ಭೇಟಿಯಾಗಲಿರುವ ವಿಜಯೇಂದ್ರ
ಹೈಕಮಾಂಡ್ ನಾಯಕರ ಭೇಟಿ ಮಾಡಲಿರುವ ರಾಜ್ಯಾಧ್ಯಕ್ಷ
ನೂತನ ಪದಾಧಿಕಾರಿಗಳ ಪಟ್ಟಿ ಜೊತೆ ದೆಹಲಿ ಪ್ರಯಾಣ
ರಾಜ್ಯಪಟ್ಟ ಪದಾಧಿಕಾರಿಗಳ ಆಯ್ಕೆ ಬಗ್ಗೆ ಗಂಭೀರ ಚರ್ಚೆ
ಹೈಕಮಾಂಡ್ ಒಪ್ಪಿಗೆ ಪಡೆದು ಪದಾಧಿಕರಿಗಳ ಪಟ್ಟಿ ಫೈನಲ್
Loksabha Election: 2024ರ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜ್ಯದ ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷ ಒಂದಾಗಿ ಚುನಾವಣೆ ಎದುರಿಸಲಿವೆ. ರಾಜ್ಯದ 28ಕ್ಷೇತ್ರಗಳಲ್ಲಿ ಬಿಜೆಪಿ 22ರಿಂದ 23 ಮತ್ತು ಜೆಡಿಎಸ್ ಪಕ್ಷ ನಾಲ್ಕರಿಂದ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಕನ್ಫರ್ಮ್ ಎಂದು ಹೇಳಲಾಗುತ್ತಿದೆ.
ಕಳ್ಳತನದ ಜೊತೆಗೆ ಬೆದರಿಕೆ ಮತ್ತು ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಕಾಂಟ್ರಾಕ್ಟರ್ ದಯಾನಂದ್ ಕುಮಾರ್ ಎಂಬುವವರು ನೀಡಿರುವ ದೂರಿನ ಮೇಲೆ ಅಮೃತಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಲೋಕಸಭೆಗೆ ಯಾರಿಗೆ ಟಿಕೆಟ್ ಕೊಡುತ್ತೆ ಅನ್ನೋದು ಮುಖ್ಯ
ಬೇರೆ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ ಎಂಬ ವಿಚಾರ
ಯಾರೋ ಕುಡಿದವರು ಹೀಗೆ ಸುಮ್ಮನೇ ಮಾತ್ನಾಡಿರಬಹುದು
ಹಾವೇರಿಯಲ್ಲಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿಕೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.