Tomato Vehicle Theft : ಮಾರುಕಟ್ಟೆಯಲ್ಲಿ ಈಗ ಟೊಮೆಟೊಗೆ ಬಂಗಾರದ ಬೆಲೆ ಇದೆ. ದರ ಗಗನಕ್ಕೇರಿರುವ ಸಂದರ್ಭದಲ್ಲಿ ಟೊಮೊಟೊ ತುಂಬಿದ್ದ ಗೂಡ್ಸ್ ವಾಹನವನ್ನೇ ಕಳ್ಳತನ ಮಾಡಿದ್ದ ದಂಪತಿಯನ್ನ ಆರ್.ಎಂ.ಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.
Kitchen Tips: ಇಂದು ನಾವು ನಿಮಗಾಗಿ ಟೊಮೆಟೊಗಳನ್ನು ಫ್ರೆಶ್ ಆಗಿರಲು ಕೆಲವು ಟ್ರಿಕ್ಗಳನ್ನು ಹೇಳಲಿದ್ದೇವೆ. ಈ ದುಬಾರಿ ಜೀವನದಲ್ಲಿ ನೀವು ಸುಲಭವಾಗಿ ಟೊಮೆಟೊಗಳನ್ನು ಸಂಗ್ರಹಿಸಬಹುದು.
Tomato Thulabhara Viral Video : ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದು, ಟೊಮೆಟೊ ಕುರಿತು ಲೆಕ್ಕವಿಲ್ಲದಷ್ಟು ವಿಡಿಯೋಗಳು, ಮೀಮ್ಗಳು ಮತ್ತು ಜೋಕ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗಷ್ಟೇ ಟೊಮೇಟೊದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಅದು ಏನೆಂದು ನೋಡೋಣ.
ಬೆಲೆ ಏರಿಕೆಯಿಂದ ರಾಜ್ಯ, ದೇಶ, ಹಾಗೂ ವಿದೇಶಗಳಲ್ಲೂ ಸುದ್ದು ಮಾಡುತ್ತಿರುವ ಟೊಮ್ಯಾಟೋ ಬೆಲೆ ಏರಿಕೆ ಸಂತಸ ಎಲ್ಲಾ ರೈತರಿಗೆ ತಂದು ಕೊಟ್ಟಿಲ್ಲ, ವೈರಸ್ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗಿರುವ ಟೊಮ್ಯಾಟೋ ಅದೃಷ್ಟದ ಬೆಲೆ ಕೆಲವು ರೈತರಿಗೆಷ್ಟೇ ಸಿಕ್ಕಿದೆ, ಅದರಲ್ಲೂ ಕೆಲವು ರೈತರಿಗೆ ಅದೃಷ್ಟ ಲಕ್ಷ್ಮಿಯೇ ಬಾಗಿಲು ತೆರೆದಂತಾಗಿ ಲಕ್ಷ ಲಕ್ಷ ಲೆಕ್ಕದಲ್ಲಿ ಹಣ ಸಂಪಾದನೆಯಾಗುತ್ತಿದೆ..
Tomato Price: ಮುಂಗಾರು ಆರಂಭವಾದಾಗಿನಿಂದ ಹಣದುಬ್ಬರ ಶ್ರೀಸಾಮಾನ್ಯರ ಜೇಬಿಗೆ ದುಬಾರಿ ಪರಿಣಮಿಸಿದೆ. ಸೊಂಟ ಮುರಿಯುತ್ತಿರುವ ಹಣದುಬ್ಬರದ ನಡುವೆ ಟೊಮೆಟೊ ಬೆಲೆ ದಿಢೀರ್ ಏರಿಕೆಯಾಗಿದ್ದು, ಜನರ ಕಣ್ಣು ಕೆಂಪಾಗಿಸಿದೆ. ದೇಶದ ಬಹುತೇಕ ಪ್ರದೇಶಗಳಲ್ಲಿ ಟೊಮೆಟೊ ಬೆಲೆ ಮೂರಂಕಿ ತಲುಪಿದೆ.
Tomato Price Hike: ನಾವು ನಮ್ಮ ಗ್ರಾಹಕರಿಗೆ ಎಂದಿನಂತೆ ಉತ್ತಮ ಗುಣಮಟ್ಟದ ಬರ್ಗರ್ಗಳನ್ನು ನೀಡಲಿದ್ದು, ಟೊಮೇಟೊ ಬಳಕೆಯನ್ನು ಮಾತ್ರ ಕಡಿತಗೊಳಿಸುತ್ತಿದ್ದೇವೆ ಎಂದು ಮೆಕ್ಡೊನಾಲ್ಡ್ ಹೇಳಿದೆ.
Tomato Price Today : ಟೊಮೇಟೊ ದರ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಟೊಮೇಟೊ ಬೆಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಲು ಕಾರಣವೇನು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತಿರುವುದು ಸಹಜ. ಟೊಮೇಟೊ ಬೆಲೆಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಏನು ನೋಡೋಣ.
Tomato price: ಗ್ರಾಹಕರ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮಾತನಾಡಿ, “ಟೊಮೆಟೊ ಬೆಲೆ ಏರಿಕೆ ತಾತ್ಕಾಲಿಕ ಸಮಸ್ಯೆಯಾಗಿದೆ. ಪ್ರತೀ ವರ್ಷ ಈ ಸಮಯದಲ್ಲಿ ಇದು ಸಂಭವಿಸುತ್ತದೆ. ಟೊಮೆಟೊವು ಬಹಳ ಹಾಳಾಗುವ ಆಹಾರ ಉತ್ಪನ್ನವಾಗಿದೆ ಮತ್ತು ಹಠಾತ್ ಮಳೆಯು ಅದರ ಸಾಗಣೆಯ ಮೇಲೆ ಪರಿಣಾಮ ಬೀರುತ್ತದೆ.
Tomato Price Hike: ಇನ್ನು ಆಲೂಗಡ್ಡೆ, ಈರುಳ್ಳಿ ಮತ್ತು ಟೊಮೆಟೊಗಳಂತಹ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಬಜೆಟ್ ಭಾರೀ ಅಸ್ತವ್ಯಸ್ತಗೊಂಡಿದೆ. ಒಂದು ತಿಂಗಳಲ್ಲೇ ಟೊಮೇಟೊ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ ರೂ.65ರಿಂದ ರೂ.70 ದರದಲ್ಲಿ ಮಾರಾಟವಾಗುತ್ತಿದ್ದರೆ, ಚಿಲ್ಲರೆ ವ್ಯಾಪಾರದಲ್ಲಿ ಇದರ ಬೆಲೆ ಶತಕದತ್ತ ದಾಪುಗಾಲಿಡುತ್ತಿದೆ.
Tomato : ಸ್ಪಷ್ಟವಾದ, ಹೊಳೆಯುವ ಸುಂದರ ತ್ವಚೆಯನ್ನು ಯಾರು ಬಯಸುವುದಿಲ್ಲ ಯಾರು ಬಯಸುವುದಿಲ್ಲ ಹೇಳಿ? ಆದರೆ ಕಲೆಗಳು ಸೌಂದರ್ಯಕ್ಕೆ ಅಡ್ಡಿಯಾಗುತ್ತವೆ. ಅದು ಸೂರ್ಯನ ಬೆಳಕಿನಿಂದ ಟ್ಯಾನಿಂಗ್ ಆಗಿರಲಿ ಅಥವಾ ಹಳೆಯ ಗಾಯದ ಗುರುತು.
Skin Care Tips: ಇದು ಟ್ಯಾನಿಂಗ್ ಮತ್ತು ಡೆಡ್ ಸ್ಕಿನ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಇದು ನಿಮ್ಮ ಮೈಬಣ್ಣವನ್ನು ಸುಧಾರಿಸುತ್ತದೆ ಮತ್ತು ನಿಮಗೆ ಹೊಳೆಯುವ ಚರ್ಮವನ್ನು ನೀಡುತ್ತದೆ, ಆದ್ದರಿಂದ ಟೊಮೆಟೊ ಫೇಸ್ ಪ್ಯಾಕ್ ಅನ್ನು ಹೇಗೆ ಮಾಡಬೇಕೆಂದು ತಿಳಿಯೋಣ.
Tomato Face Mask : ಸುಂದರವಾದ ಹೊಳೆಯುವ ಚರ್ಮವನ್ನು ಹೊಂದಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯೂ ಹೌದು. ಅದಕ್ಕಾಗಿಯೇ ಕೆಲವರು ಏನೆನೆಲ್ಲಾ ಪ್ರಯೋಗಗಳನ್ನು ಮಾಡಿ ಬೆಸೋತ್ತಿರುವವರು ಇದ್ದಾರೆ. ನಾವು ಜೀವಿಸುತ್ತಿರುವ ವಾತಾವರಣದಲ್ಲಿ ಮಾಲಿನ್ಯಕಾರಕಗಳೇ ಹೆಚ್ಚಾಗಿರುವುದರಿಂದ ನಾವು ಸುಂದವಾದ ಕಾಂತಿಯುತ ತ್ವಚೆಯನ್ನು ಪಡೆಯುವುದು ಕಷ್ಟಸಾಧ್ಯವೆ.
Tomato health tips : ಅತಿಯಾದ್ರೆ ಅಮೃತವೂ ವಿಷ ಎನ್ನುವ ಗಾದೆ ಮಾತಿನಂತೆ ಯಾವುದೇ ಆಹಾರ ಪದಾರ್ಥವನ್ನು ಇಷ್ಟ ಅಂತ ಹೆಚ್ಚಾಗಿ ತಿಂದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ ಟೊಮೆಟೊ ಸಹ ಹೊರತಾಗಿಲ್ಲ. ಆಹಾರ ಪರಿಮಳ ಮತ್ತು ರುಚಿಗಾಗಿ ಬಳಸುವ ಈ ತರಕಾರಿಯನ್ನು ಹೆಚ್ಚಾಗಿ ಸೇವಿಸುವುದು ಸಹ ಅಪಾಯ.
Tips To Store Tomatoes:ಟೊಮೇಟೊ ಒಂದು ವಿಶೇಷ ತರಕಾರಿಯಾಗಿರುವುದರಿಂದ, ಅದನ್ನು ಸಂಗ್ರಹಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಏಕೆಂದರೆ ಟೊಮ್ಯಾಟೋ ಹಣ್ಣನ್ನು ಸರಿಯಾಗಿ ಸ್ಟೋರ್ ಮಾಡದೇ ಹೋದರೆ ಬೇಗನೆ ಹಾಳಾಗುತ್ತದೆ.
Tomato Side Effects: ಟೊಮೆಟೊ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ, ಆದರೆ ಇದನ್ನು ಹೆಚ್ಚು ಸೇವಿಸುವುದರಿಂದ ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಅತಿಯಾಗಿ ಟೊಮೆಟೊ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಏನು ಹಾನಿಯಾಗಬಹುದು.
Tomato Side Effects: ಹುಳಿ ಮತ್ತು ಕೆಂಪು ಟೊಮೆಟೊಗಳು ಎಲ್ಲದರ ರುಚಿಯನ್ನು ಹೆಚ್ಚಿಸುತ್ತವೆ. ಟೊಮೆಟೊವನ್ನು ಎಲ್ಲಾ ರೀತಿಯ ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಟೊಮೆಟೊ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
Tomatoes Side Effects For Health: ಟೊಮ್ಯಾಟೋವನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಟೊಮ್ಯಾಟೋ ತಿನ್ನುವುದರಿಂದ ಕೆಲವೊಂದು ಸಮಸ್ಯೆಗಳು ತಲೆದೋರುವುದು.
ಮಧುಮೇಹ ನಿಯಂತ್ರಣಕ್ಕೆ ಸಲಹೆಗಳು: ತಾಜಾ ತರಕಾರಿಗಳನ್ನು ಯಾವಾಗಲೂ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಮಧುಮೇಹ ರೋಗಿಗಳು ಕಡಿಮೆ ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿರುವ ತರಕಾರಿಗಳನ್ನು ಸೇವಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.