PM Modi Visit To Papua New Guinea: 2014 ರಲ್ಲಿ ಪ್ರಧಾನಿ ಮೋದಿಯವರ ಫಿಜಿ ಭೇಟಿಯ ಸಂದರ್ಭದಲ್ಲಿ FIPIC ರಚನೆಯಾಗಿತ್ತು. FIPIC ಶೃಂಗಸಭೆಯಲ್ಲಿ 14 ದೇಶಗಳ ನಾಯಕರು ಭಾಗವಹಿಸಲಿದ್ದಾರೆ. ಸಾಮಾನ್ಯವಾಗಿ ದೇಶಗಳು ಸಂಪರ್ಕ ಮತ್ತು ಇತರ ಸಮಸ್ಯೆಗಳ ಕಾರಣ ಅಪರೂಪವಾಗಿ ಒಟ್ಟಿಗೆ ಸೇರಿಕೊಳ್ಳುತ್ತವೆ.
Imran Khan Hospitalized: ಶನಿವಾರ ಮುಂಜಾನೆ ಆಸ್ಪತ್ರೆ ತಲುಪಿದ ವಿಶೇಷ ವೈದ್ಯರ ತಂಡ ಇಮ್ರಾನ್ ಖಾನ್ ಅವರ ಆರೋಗ್ಯ ತಪಾಸಣೆ ನಡೆಸಿತು. ಅವರ ಹೊಟ್ಟೆಯ ಸಮಸ್ಯೆಯ ಕಾರಣವನ್ನು ಕಂಡುಹಿಡಿಯಲು ವೈದ್ಯರು ಹಲವಾರು ಪರೀಕ್ಷೆಗಳನ್ನು ಮಾಡಿದರು.
ಜರಗೋಜಾ ಏರ್ ಬೇಸ್ ಶನಿವಾರ ಎಫ್ -18 ಫೈಟರ್ ಜೆಟ್ ಅಪಘಾತಕ್ಕೆ ಸಾಕ್ಷಿಯಾಯಿತು. ದೇಶದ ರಾಜಧಾನಿ ಮ್ಯಾಡ್ರಿಡ್ನಿಂದ ಸುಮಾರು 300 ಕಿಮೀ ದೂರದಲ್ಲಿರುವ ಪ್ರದೇಶದಲ್ಲಿ ವಾಯುನೆಲೆಯಲ್ಲಿ ಪ್ರದರ್ಶನವನ್ನು ನಡೆಸುತ್ತಿರುವಾಗ ಈ ಘಟನೆ ಸಂಭವಿಸಿದೆ.
Quad Summit 2023: ಪ್ರಧಾನಿ ಮೋದಿ ವಿಶ್ವದ ಪ್ರಬಲ ಮತ್ತು ಜನಪ್ರಿಯ ನಾಯಕರಲ್ಲಿ ಒಬ್ಬರು. ವಿಶ್ವಾದ್ಯಂತ ಅವರು ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಎಲ್ಲೇ ಹೋದರೂ ತಕ್ಷಣ ಅಭಿಮಾನಿಗಳಿಂದ ಸುತ್ತುವರೆಯಲ್ಪಡುತ್ತಾರೆ. ಕ್ವಾಡ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರ ಹಸ್ತಾಕ್ಷರವನ್ನು ಕೇಳುವ ಮೂಲಕ ಯುಎಸ್ ಅಧ್ಯಕ್ಷ ಬಿಡೆನ್ ಅಲ್ಲಿದ್ದ ಜನರನ್ನು ನಿಬ್ಬೆರಗಾಗಿ ನೋಡುವಂತೆ ಮಾಡಿದ ಘಟನೆ ನಡೆದಿದೆ.
PM Modi Japan Visit: ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸದಲ್ಲಿದ್ದಾರೆ. ಜಪಾನ್ನಲ್ಲಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ ಭಾಗವಹಿಸಲು ವಿಶ್ವದಾದ್ಯಂತದ ಹಿರಿಯನಾಯಕರು ಹೀರೋಸಿಮಾಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಎಲ್ಲಾ ವಿಶ್ವ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
PM Modi In Japan:ಜಪಾನಿನ ಹಿರೋಷಿಮಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕ ಭರವಸೆ ನೀಡಿದ್ದಾರೆ.
Australia Airports: ಮಹಿಳಾ ಪ್ರಯಾಣಿಕರೊಬ್ಬರು ಮೆಲ್ಬೋರ್ನ್ನಿಂದ ಆಸ್ಟ್ರೇಲಿಯಾದ ಅಡಿಲೇಡ್ನಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದರು. ತನ್ನ ಲಗೇಜ್ ಗರಿಷ್ಠ ಮಿತಿಯನ್ನು ಮೀರಿದೆ ಎಂದು ಅವರು ಭಾವಿಸಿದಾಗ, ಹೆಚ್ಚುವರಿ ಚಾರ್ಜ್ ತಪ್ಪಿಸಲು 6 kg ಬಟ್ಟೆಗಳನ್ನು ಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ.
G7 Summit: ಶನಿವಾರ ನಡೆಯಬೇಕಿರುವ ಕ್ವಾಡ್ ಶೃಂಗಸಭೆಯ ಮೂರನೇ ಇನ್-ಪರ್ಸನ್ ಶೃಂಗಸಭೆಗೂ ಮುನ್ನ ಉಭಯ ನಾಯಕರ ಈ ಭೇಟಿ ನಡೆದಿದೆ. ಪ್ರಧಾನಿ ಮೋದಿ ಅವರು ಜೂನ್ 21 ರಿಂದ 24 ರವರೆಗೆ ಅಮೆರಿಕಕ್ಕೆ ಅಧಿಕೃತ ಪ್ರವಾಸದಲ್ಲಿರಲಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.
Expensive ice cream: ಜನಪ್ರಿಯ ಐಸ್ ಕ್ರೀಂ ಬ್ರ್ಯಾಂಡ್ ತಯಾರಿಸುವ ಇತ್ತೀಚಿನ ಸಿಹಿತಿಂಡಿಯ ಬೆಲೆ ಕೇಳಿದ್ರೆ ಒಮ್ಮೆ ಅಚ್ಚರಿ ಪಡಬಹುದು. ಇದು ಅತ್ಯಂತ ದುಬಾರಿ ಐಸ್ ಕ್ರೀಂ ಎಂಬ ಗಿನ್ನೆಸ್ ದಾಖಲೆಯನ್ನೂ ನಿರ್ಮಿಸಿದೆ. ಇದರ ಬೆಲೆಯಲ್ಲಿ ಒಂದು ಕಾರು ಖರೀದಿಸಬಹುದು ಎಂದರೆ ಇದರ ಬೆಲೆ ಎಷ್ಟಿರಬಹುದೆಂದು ಊಹಿಸಿ.
Lahore ATC Imran Khan: ಜಿನ್ನಾ ಹೌಸ್ ದಾಳಿ ಸೇರಿದಂತೆ ಮತ್ತೆರಡು ಪ್ರಕರಣಗಳಲ್ಲಿ ನ್ಯಾಯಾಲಯ ಇಮ್ರಾನ್ ಖಾನ್ ಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಲಾಹೋರ್ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಇಮ್ರಾನ್ ಖಾನ್ಗೆ ಜೂನ್ 2 ರವರೆಗೆ ಮಧ್ಯಂತರ ಜಾಮೀನು ನೀಡಿದೆ.
US Green Card: ಗ್ರೀನ್ ಕಾರ್ಡ್ ಎನ್ನುವುದು ಯುನೈಟೆಡ್ ಸ್ಟೇಟ್ಸ್ಗೆ ವಲಸೆ ಬಂದವರಿಗೆ ನೀಡಲಾಗುವ ದಾಖಲೆಯಾಗಿದ್ದು, ಗ್ರೀನ್ ಕಾರ್ಡ್ ಹೊಂದಿರುವವರು ಶಾಶ್ವತವಾಗಿ ದೇಶದಲ್ಲಿ ವಾಸಿಸಲು ಅನುಮತಿಸುವ ಒಂದು ಪುರಾವೆಯಾಗಿದೆ.
Pakistan Politics: ಲಾಹೋರ್ನ ಜಮಾನ್ ಪಾರ್ಕ್ನಲ್ಲಿರುವ ಇಮ್ರಾನ್ ಖಾನ್ ಅವರ ಮನೆಯನ್ನು ಪೊಲೀಸರು ಸುತ್ತುವರೆದಿದ್ದಾರೆ. ಖಾನ್ ಅವರ ಜಮಾನ್ ಪಾರ್ಕ್ ಮನೆಯಲ್ಲಿ ಸುಮಾರು 40 ಉಗ್ರರು ಅಡಗಿಕೊಂಡಿದ್ದಾರೆ ಎಂದು ಪಂಜಾಬ್ ಸರ್ಕಾರ ಆರೋಪಿಸಿದೆ.
Russia Ukraine War:ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಳೆದ ಕೆಲವು ದಿನಗಳಲ್ಲಿ ಯುರೋಪಿಯನ್ ಮಿತ್ರರಾಷ್ಟ್ರಗಳು ಮಾಡಿದ ಹೊಸ ಮಿಲಿಟರಿ ನೆರವು ಭರವಸೆಗಳನ್ನು ಶ್ಲಾಘಿಸಿದ್ದಾರೆ - ಆದರೆ ಅವರು ಆಧುನಿಕ ಯುದ್ಧ ವಿಮಾನಗಳ ಪೂರೈಕೆಗಾಗಿ ತಮ್ಮ ಬೇಡಿಕೆಯನ್ನು ಮುಂದುವರೆಸಿದ್ದಾರೆ.
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಯುಕೆಗೆ ಹಠಾತ್ ಭೇಟಿ ನೀಡಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಸೋಮವಾರ ಆತ್ಮೀಯ ಸ್ವಾಗತವನ್ನು ನೀಡಿದರು ಮತ್ತು ವಾಯು ರಕ್ಷಣಾ ಕ್ಷಿಪಣಿಗಳು ಮತ್ತು ಸಶಸ್ತ್ರ ಡ್ರೋನ್ಗಳು ಸೇರಿದಂತೆ ಹೆಚ್ಚಿನ ಮಿಲಿಟರಿ ಬೆಂಬಲವನ್ನು ನೀಡುವ ಮೂಲಕ ಯುದ್ಧ-ಹಾನಿಗೊಳಗಾದ ಯುರೋಪಿಯನ್ ರಾಷ್ಟ್ರಕ್ಕೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು.
Trending Video: ಈ ವಿಡಿಯೋ ನೋಡಿದ್ರೆ ನೀವೂ ಕೂಡ ಒಂದು ಕ್ಷಣ ನಿಬ್ಬೆರಬಾಗುವಿರಿ. ಏಕೆಂದರೆ ಇದರಲ್ಲಿ ಹಾವಿನ ಸ್ಥಿತಿ ಕಂಡು ನೀವೂ ಕೂಡ ಕನಿಕರ ವ್ಯಕ್ತಪಡಿಸಿದರೆ. ಇನ್ನೊಂದೆಡೆ ಹೊಡೆತಕ್ಕೆ ಒಳಗಾದ ವ್ಯಕ್ತಿಯ ಜೀವವೂ ಅಪಾಯದಲ್ಲಿರುವುದನ್ನು ನೀವು ನೋಡಬಹುದು.
Pak Crisis: ಪಾಕಿಸ್ತಾನದ ಸೇನೆಯ ಮೇಲೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಆಕ್ರೋಶ ಭುಗಿಲೆದ್ದಿದೆ. ಮುಂದಿನ ಏಳು ದಿನಗಳವರೆಗೆ ಪಾಕಿಸ್ತಾನದ ಲಾಹೋರ್ನಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ. ಅಲ್ಲಿಯವರೆಗೆ ಯಾವುದೇ ಸಭೆ, ರ್ಯಾಲಿ, ಮೆರವಣಿಗೆಗಳಂತಹ ಚಟುವಟಿಕೆಗಳ ಮೇಲೆ ನಿಷೇಧವಿರಲಿದೆ.
ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಉಜ್ಬೆಕಿಸ್ತಾನ್ (ಐ ಎಂ ಯು) ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯ (ಐಸಿಸ್)ಗಳು ತಜಿಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಪ್ರಮುಖ ಉಗ್ರಗಾಮಿ ಗುಂಪುಗಳು. ಈ ಎರಡು ಗುಂಪುಗಳು ತಜಿಕಿಸ್ಥಾನದಲ್ಲಿ ಬಾಂಬ್ ದಾಳಿ, ಹತ್ಯೆ-ಕಗ್ಗೊಲೆಗಳು ಹಾಗೂ ಅಪಹರಣಗಳಂತಹ ಅನೇಕ ದಾಳಿಗಳನ್ನು ನಡೆಸಿವೆ.
China increasing naval engagement with Pakistan: ವಿಶ್ಲೇಷಕರು ಪ್ರಸ್ತುತ ಚೀನಾ ಪಾಕಿಸ್ತಾನದ ನೌಕಾಪಡೆಯೊಡನೆ ಇನ್ನಷ್ಟು ಸಹಕಾರ ಹೊಂದಿ, ಆ ಮೂಲಕ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಉಪಸ್ಥಿತಿಯನ್ನು ಇನ್ನಷ್ಟು ವಿಸ್ತರಿಸಬೇಕೆಂದು ಬಯಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಎರಡೂ ರಾಷ್ಟ್ರಗಳು ಭಾರತವನ್ನು ಹತೋಟಿಯಲ್ಲಿಡುವ ಬಯಕೆ ಹೊಂದಿವೆ.
ಇಮ್ರಾನ್ ಖಾನ್ ವಿರುದ್ಧ ಶೆಹಬಾಜ್ ಷರೀಫ್ ದಾಳಿ: ಇಮ್ರಾನ್ ಖಾನ್ ಅವರ ಭ್ರಷ್ಟಾಚಾರದ ಬಗ್ಗೆ ಪಾಕಿಸ್ತಾನದ ಸುಪ್ರೀಂಕೋರ್ಟ್ ಏನನ್ನೂ ಹೇಳಿಲ್ಲವೆಂದು ಶೆಹಬಾಜ್ ಷರೀಫ್ ಹೇಳಿದರು. ಸುಪ್ರೀಂಕೋರ್ಟ್ ಏನು ಮಾಡಿದೆ? ಅದು ಇಮ್ರಾನ್ ಖಾನ್ ಅವರ ಗುರಾಣಿಯಾಗಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಕೊಲೆ ಮಾಡಲಾಗಿದೆ. ಮೇ 9ರ ದಿನ ದೇಶಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಎರಡು ವಾರಗಳ ರಕ್ಷಣಾತ್ಮಕ ಜಾಮೀನು ನೀಡಿದ ಕೆಲವೇ ನಿಮಿಷಗಳಲ್ಲಿ ಮೇ 9 ರ ನಂತರ ದಾಖಲಾಗಿರುವ ಯಾವುದೇ ಹೊಸ ಪ್ರಕರಣದಲ್ಲಿ ಬುಧವಾರದವರೆಗೆ ಅವರನ್ನು ಬಂಧಿಸದಂತೆ ಇಸ್ಲಾಮಾಬಾದ್ ಹೈಕೋರ್ಟ್ ಶುಕ್ರವಾರ ನಿರ್ಬಂಧಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.