ಅಮೆರಿಕ ಅಥವಾ ಅದರ ಮಿತ್ರರಾಷ್ಟ್ರಗಳ ವಿರುದ್ಧ ಉತ್ತರ ಕೊರಿಯಾ ನಡೆಸುತ್ತಿರುವ ಪರಮಾಣು ದಾಳಿಯು ಅಂತಹ ಕ್ರಮ ಕೈಗೊಂಡ ಯಾವುದೇ ಆಡಳಿತದ ಅಂತ್ಯಕ್ಕೆ ಕಾರಣವಾಗುತ್ತದೆ ಎಂದು ಅಧ್ಯಕ್ಷ ಜೋ ಬಿಡನ್ ಎಚ್ಚರಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ತಮ್ಮ ಚೀನೀ ಸಹವರ್ತಿ ಲಿ ಶಾಂಗ್ಫು ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಬೆಳವಣಿಗೆಗಳು ಮತ್ತು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚೆ ನಡೆಸಿದರು.
Viral News: ಆಸ್ಟ್ರೇಲಿಯಾದ ರಹವಾಸಿಯಾಗಿರುವ 57 ವರ್ಷದ ಫಿಲ್ ಜೆಬಲ್ ಜೀವನದಲ್ಲಿ ಈ ಘಟನೆ ಸಂಭವಿಸಿದೆ. ವೃತ್ತಿಯಲ್ಲಿ ಟೇಕ್ವಾಂಡೋ ತರಬೇತುದಾರನಾಗಿರುವ ಈತ ತನ್ನನ್ನು ತಾನು 'ಮಿರಾಕಲ್ ಮ್ಯಾನ್' ಎಂದು ಕರೆಯಿಸಿಕೊಳ್ಳುವ ಫಿಲ್, ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳುತ್ತಾನೆ. ಆತನ ವಿರುದ್ಧ ಈ ಘಟನೆ ನವೆಂಬರ್ನಲ್ಲಿ ನಡೆದಿದ್ದು, ಬಾಸ್ಕೆಟ್ಬಾಲ್ ಆಡುತ್ತಿದ್ದಾಗ ಹೃದಯಾಘಾತಕ್ಕೆ ಗುರಿಯಾಗಿ ಆತ ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದಿದ್ದ.
Diwali In America: ಭಾರತದಲ್ಲಿ ಹಿಂದೂಗಳ ಜನಪ್ರಿಯ ಹಬ್ಬಗಳಲ್ಲಿ ದೀಪಾವಳಿಯೂ ಒಂದು. ಇದೀಗ ಹಿಂದೂಗಳ ಈ ಹಬ್ಬಕ್ಕೆ ಅಮೆರಿಕಾದಲ್ಲಿಯೂ 'ರಾಷ್ಟ್ರೀಯ ರಜೆ'ಯನ್ನು ಘೋಷಿಸಲಾಗಿದೆ. ಅಮೆರಿಕಾದ ಯಾವ ಭಾಗದಲ್ಲಿ ದೀಪಾವಳಿಗೆ ರಾಷ್ಟ್ರೀಯ ರಜೆಯನ್ನು ಘೋಷಿಸಲಾಗಿದೆ ಎಂದು ತಿಳಿಯೋಣ...
Operation Kaveri: ಸುಡಾನ್ನಲ್ಲಿ ಸೇನೆ ಮತ್ತು ಅರೆಸೇನಾ ಗುಂಪುಗಳ ನಡುವೆ ಅಧಿಕಾರಕ್ಕಾಗಿ ತೀವ್ರ ಹೋರಾಟ ಮುಂದುವರಿದಿದೆ. ಈ ಯುದ್ಧದಲ್ಲಿ ಇದುವರೆಗೆ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
China-Pakistan relations : ಕಳೆದ ವಾರ ಪಾಕಿಸ್ತಾನದ ಖೈಬರ್-ಪಖ್ತುಂಖ್ವಾದಿಂದ ಚೀನಾದ ಪ್ರಜೆಯೊಬ್ಬನನ್ನು ಧರ್ಮನಿಂದೆಯ ಆರೋಪದ ಮೇಲೆ ಬಂಧಿಸಿ 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ. ಇದರಿಂದ ಚೀನಾ ಕೋಪಗೊಂಡಿದೆ.
UN Report : ಈ ಪೇಪರ್ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಜನಸಂಖ್ಯಾ ವಿಭಾಗದ ನಿರ್ದೇಶಕ ಜಾನ್ ವಿಲ್ಮೊತ್, "ಜನಸಂಖ್ಯೆಯ ಬೆಳವಣಿಗೆಯ ಅವಧಿಯು ಭಾರತಕ್ಕೆ ಒಂದು ಪ್ರಮುಖ ಅವಧಿಯಾಗಿದೆ, ಆದರೆ ಇದು ಕೇವಲ ಜನಸಂಖ್ಯಾಶಾಸ್ತ್ರವನ್ನು ಅವಲಂಬಿಸಿಲ್ಲ, ಇದು ಇತರ ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ" ಎಂದಿದ್ದಾರೆ.
Dog Rescue Video: ಈ ವಿಡಿಯೋ ನೋಡಿ ನೀವೂ ಕೂಡ 'ಜಾಕೋ ರಾಖೆ ಸಾಯಿಯಾ, ಮಾರ್ ಸಕೇ ನಾ ಕೊಯ್' ಎಂದು ಹೇಳುವುದು ಗ್ಯಾರಂಟಿ. ಏಕೆಂದರೆ ನಿಜಕ್ಕೂ ಈ ಘಟನೆ ತುಂಬಾ ಭಯಾನಕವಾಗಿದೆ. ಬಡಪಾಯಿ ನಾಯಿಯ ಪ್ರಾಣ ಉಳಿಯುತ್ತೇ ಅಂತ ಯಾರೂ ಅಂದುಕೊಂಡಿರಲಿಲ್ಲ. ಆದರೆ, ಕೊನೆಯಲ್ಲಿ ಮರಿಯನ್ನು ಇಂಜಿನ್ ನಿಂದ ಜೀವಂತ ಹೊರತೆಗೆಯಲಾಗಿದೆ.
Pee Gate Case: ವಿಮಾನ ಇಳಿಯುವ ಮುನ್ನವೇ ದೆಹಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂಧಿಗಳಿಗೆ ಈ ವಿಷಯದ ಕುರಿತು ಮಾಹಿತಿ ನೀಡಲಾಗಿದ್ದು, ಬಳಿಕ ಆರೋಪಿ ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
Ukraine Ambassador: ರಷ್ಯಾ ಹಾಗೂ ಯುಕ್ರೇನ್ ನಡುವಿನ ಸಂಬಂಧಗಳು ಯಾವ ರೀತಿಯಲ್ಲಿ ಹದಗೆಟ್ಟಿವೆ ಎಂಬುದನ್ನು ಬ್ರಿಟನ್ ನಲ್ಲಿನ ಉಕ್ರೇನ್ ರಾಯಭಾರಿಯ ಈ ಹೇಳಿಕೆಯಿಂದ ನೀವು ಅಂದಾಜಿಸಬಹುದು. ಈ ಕುರಿತು ಹೇಳಿಕೆ ನೀಡಿರುವ ಯುಕ್ರೇನ್ ರಾಯಭಾರಿ, 'ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಸತ್ಹೋದ್ರೆ ಖುಷಿಯಾಗುತ್ತಿತ್ತು' ಎಂದು ಹೇಳಿದ್ದಾರೆ.
US VISA: ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಸಹಾಯಕ ರಾಜ್ಯ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಈ ವಾರ H-1B ಮತ್ತು L ವೀಸಾಗಳಿಗೆ ಆದ್ಯತೆ ನೀಡುತಿರುವುದಾಗಿ ಹೇಳಿದ್ದಾರೆ, ಇವುಗಳಿಗಾಗಿ ಭಾರತೀಯ ವೃತ್ತಿಪರರಲ್ಲಿ ಹೆಚ್ಚಿನ ಬೇಡಿಕೆ ಇದೆ.
ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್ಸಿಒ) ಸಭೆಯಲ್ಲಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಲಿದ್ದಾರೆ ಎಂದು ಪಾಕಿಸ್ತಾನ ಗುರುವಾರ ಪ್ರಕಟಿಸಿದೆ.
Sudan Crisis: ಎರಡು ಬಣಗಳು ಸುಡಾನ್ನ ಹಲವಾರು ನಗರಗಳಲ್ಲಿ ವೈಮಾನಿಕ ದಾಳಿ ಮತ್ತು ಗುಂಡಿನ ದಾಳಿಗಳನ್ನು ನಡೆಸುತ್ತಿವೆ. . ಸುಡಾನ್ ರಾಜಧಾನಿ ಖಾರ್ಟೂಮ್ ಮತ್ತು ಒಮ್ದುರ್ಮನ್ ಸೇರಿದಂತೆ ಅನೇಕ ನಗರಗಳಲ್ಲಿ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
World's Rarest Lizards: ವಿಶ್ವದಲ್ಲಿ ಅತ್ಯಂತ ಅಪರೂಪದ ಜೀವಿಗಳಿವೆ. ಆದರೆ, ವಿಭಿನ್ನ ಕಾರಣಗಳಿಂದಾಗಿ ಅವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಾಮಾನ್ಯವಾಗಿ ಇಂತಹ ಪ್ರಾಣಿಗಳ ಖರೀದಿ ಹಾಗೂ ಮಾರಾಟ ಕಾನೂನುಬಾಹಿರವಾಗಿದೆ. ಆದರೂ ಕೂಡ ಇದೇ ಕಾರಣದಿಂದ ಅವುಗಳ ಮೌಲ್ಯ ಕೂಡ ಹೆಚ್ಚಾಗಿರುತ್ತದೆ. ಗೆಕ್ಕೋ ಹೆಸರಿನ ಹಲ್ಲಿಯ ವಿಷಯದಲ್ಲಿಯೂ ಕೂಡ ಇದೇ ರೀತಿ ಇದೆ. ಬಿಹಾರ ಮತ್ತು ನೇಪಾಳದಲ್ಲಿ ಕಂಡು ಬರುವ ಈ ಅಪರೂಪದ ಹಲ್ಲಿ ಕೋಟ್ಯಾಂತರ ರೂ.ಗಳಿಗೆ ಮಾರಾಟವಾಗುತ್ತದೆ.
Be Alert! ರೈಲಿನಲ್ಲಿ ಪ್ರಯಾಣ ನಡೆಸುವಾಗ ಇಲಾಖೆ ಜಾರಿಗೊಳಿಸಿರುವ ಕೆಲವು ವಿಶೇಷ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವುದು ಮತ್ತು ಅನುಸರಿಸುವುದು ತುಂಬಾ ಮುಖ್ಯ. ಇಲ್ಲದಿದ್ದರೆ ನಿಯಮಗಳನ್ನು ಉಲ್ಲಂಘಿಸಿದ ಕಾರಣ ನೀವು ಜೈಲಿಗೆ ಹೋಗಬಹುದು. ರೈಲಿನಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ರೀತಿ ಮಾಡುವವರ ವಿರುದ್ಧ ರೈಲ್ವೆ ಕಠಿಣ ಕ್ರಮ ಕೈಗೊಳ್ಳಲಿದೆ.
What is Leg Lengthening : ಮೋಸೆಸ್ ಪ್ರಸ್ತುತ ಮೊದಲಿಗಿಂತ ಐದು ಇಂಚು ಎತ್ತರವಾಗಿದ್ದಾನೆ. ಮೋಸೆಸ್ ಕುಳ್ಳ ಇದ್ದ ಕಾರಣ ಅವರ ಲವ್ ಲೈಪ್ ಚನ್ನಾಗಿರಲಿಲ್ಲವಂತೆ ಅಲ್ಲದೆ, ಆಗಾಗ್ಗೆ "ಕುಳ್ಳ" ಎಂದು ಗೇಲಿ ಮಾಡುತ್ತಿದ್ದರಂತೆ. ಇದೀಗ ಅವರು ಎತ್ತರ ಹೆಚ್ಚಿಸಿಕೊಳ್ಳುವ ಮೂಲಕ ಆತ್ಮವಿಶ್ವಾಸ ಹೊಂದಿದ್ದಾರೆ.
Push ups world record : 33 ವರ್ಷ ವಯಸ್ಸಿನ ಲ್ಯೂಕಾಸ್ ಒಂದು ಗಂಟೆಯೊಳಗೆ 3,206 ಪುಷ್-ಅಪ್ಗಳನ್ನು ಮಾಡಿದ್ದಾರೆ. ಇದಕ್ಕೂ ಮೊದಲು, ಏಪ್ರಿಲ್ 2022ರಲ್ಲಿ ಆಸ್ಟ್ರೇಲಿಯಾದ ಡೇನಿಯಲ್ ಸ್ಕಾಲಿ 3,182 ಪುಶ್-ಅಪ್ ಮಾಡುವ ಮೂಲಕ ದಾಖಲೆ ಬರೆದಿದ್ದರು. ಈಗ ಲ್ಯೂಕಾಸ್ ಡೇನಿಯಲ್ ದಾಖಲೆ ಬ್ರೇಕ್ ಮಾಡಿದ್ದಾರೆ.
ದಕ್ಷಿಣ ಯುಎಸ್ ರಾಜ್ಯ ಟೆಕ್ಸಾಸ್ನಲ್ಲಿರುವ ಡೈರಿ ಫಾರ್ಮ್ನಲ್ಲಿ ಸ್ಪೋಟದಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ಸುಮಾರು 18 ಸಾವಿರ ಜಾನುವಾರಗಳು ಸಾವನ್ನಪ್ಪಿವೆ. ಇದೆ ವೇಳೆ ಓರ್ವ ರೈತ ಕೂಡ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.