ಡಾಲಿ ಸೂಪರ್‌ ಸ್ಟಾರ್‌ ಎಂದ ಶೃತಿ ಹರಿಹರನ್‌

  • Zee Media Bureau
  • Oct 18, 2022, 10:06 AM IST

ಹೆಡ್‌ಬುಷ್‌ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ನಟಿ ಶೃತಿ ಹರಿಹರನ್‌ ಮಾತನಾಡಿದ್ದಾರೆ. ಡಾಲಿ ಧನಂಜಯ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Trending News